Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 120    
10%
Rs. 108/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ಕೋಡ್ : 162456

ಪ್ರಜಾವಾಣಿಯಲ್ಲಿ ವಾರಕ್ಕೊಮ್ಮೆ ಪ್ರಕಟವಾದ ಈ ಅಂಕಣ ಬರಹಗಳು ತತ್ಕಾಲದ ರಾಜಕೀಯ, ಸಾಮಾಜಿಕ ಪ್ರಸಂಗಗಳನ್ನು ತಮಾಷೆಯ ಕಣ್ಣುಗಳಿಂದ ನೋಡುತ್ತ ಕುಟುಕುತ್ತವೆ. ಕನ್ನಡದಲ್ಲಿ ಇಂಥ ಬರಹಗಳ ಪರಂಪರೆಯೇ ಇದೆ. ಬ್ರಹ್ಮಾಂಡ ಭ್ರಷ್ಟತೆಯಿಂದ ಈ ದೇಶದ ಸಭ್ಯ ಸಾರ್ವಜನಿಕರನ್ನು ಅವಮಾನಿಸುತ್ತಿರುವ ರಾಜಕಾರಣಿಗಳು, ಜನರ ಧಾರ್ಮಿಕ ನಂಬಿಕೆಗಳನ್ನು ಕೋಟಿಗಟ್ಟಲೆ ರೂಪಾಯಿಗಳ ಆಸ್ತಿಯನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವ ಕಪಟ ಸನ್ಯಾಸಿಗಳು, ವಾಗರ್ಥಗಳ ಪ್ರತಿಪತ್ತಿ ಕಳೆದುಕೊಂಡಿರುವ ಸಾಹಿತಿಗಳು... ಇದನ್ನೆಲ್ಲ ಕಂಡು ನಗಬೇಕೋ, ಅಳಬೇಕೋ? ಡುಂಡಿರಾಜರು ‘ನನ್ನ ಪಾಡೆನಗಿರಲಿ’ ಎಂದು ನಗಲು, ನಗಿಸಲು ನಿಶ್ಚಯಿಸಿದ್ದಾರೆ. ಅವರ ಜೊತೆ ಪುಂಡ ಪುಂಡಲೀಕ ಇದ್ದಾನೆ. ಡುಂಡಿಮದ ಪ್ರತಿನಿಧಿಗಳಿದ್ದಾರೆ. ಬದುಕಿನ ಬಗ್ಗೆ, ರಾಜಕೀಯದ ಬಗ್ಗೆ ಎಲ್ಲೋ ಕಿಂಚಿತ್ತು ಆಶಾಭಾವ ಇಲ್ಲದೆ ಹೋದರೆ ಈ ನೋಟ, ಈ ಹಾಸ್ಯ ಸಾಧ್ಯವಾಗುವುದಿಲ್ಲ. ಅಲ್ಲಲ್ಲಿ ಕಾಣಿಸಿಕೊಳ್ಳುವ ಅಣಕವಾಡುಗಳು ಓದಿನ ರುಚಿ ಹೆಚ್ಚಿಸಿವೆ.

ಲೇಖಕರ ಇತರ ಕೃತಿಗಳು
10%
ಬೋಳಾಯ ತಸ್ಮೈ ನಮಃ ....
ಡುಂಡಿರಾಜ್ ಎಚ್, Dundiraj H
Rs. 130    Rs. 117
10%
ಕೊರಿಯಪ್ಪನ ಕೊರಿಯೋಗ್ರಫಿ
ಡುಂಡಿರಾಜ್ ಎಚ್, Dundiraj H
Rs. 95    Rs. 86
Rs. 80    Rs. 72
Rs. 195    Rs. 176
Best Sellers
ಐ ಬಿ ಎಚ್ ಇಂಗ್ಲಿಷ್ ಕನ್ನಡ ನಿಘಂಟು (Hard Cover)
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 250/-
ಯಯಾತಿ
ಖಾಂಡೇಕರ್ ವಿ ಎಸ್, Khandekar V S
Rs. 333/-   Rs. 350
ಕನ್ನಡ ಗ್ರಂಥ ಸಂಪಾದನ ಶಾಸ್ತ್ರ
ಕಲಬುರ್ಗಿ ಎಂ ಎಂ, Kalburgi M M
Rs. 135/-   Rs. 150
ಆಡಿ ಕಲಿ : ಪದಗಳ ಆಟ
ರಾಧಾ ಹೆಚ್ ಎಸ್, Radha H S
Rs. 50/-   Rs. 55

Latest Books
ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ : ಕಥಾಸರಿತ್ಸಾಗರದ ಕಥೆಗಳು
ಗುಂಡೂರಾವ್ ವೈ ಎನ್, Gundurao Y N
Rs. 72/-   Rs. 80
ಪರೋಕ್ಷ : ವಿಮರ್ಶ ಪ್ರಬಂಧಗಳ ಸಂಕಲನ
ಶತಾವಧಾನಿ ಆರ್ ಗಣೇಶ್, Shatavadhani R Ganesh
Rs. 176/-   Rs. 195
ಲೋಕದ ಪರಿಯೆ ಅಲ್ಲ : ಸಂಸ್ಕೃತಿ ಚಿಂತನೆ
ಡಾ. ಎಸ್ ಪ್ರಸಾದಸ್ವಾಮಿ, Dr. S Prasadswamy
Rs. 126/-   Rs. 140
ಮೀನಾಕ್ಷಿಯ ಸೌಗಂಧ : ಬಿಡಿ ಲೇಖನಗಳು (ಬಿ ಜಿ ಎಲ್ ಸ್ವಾಮಿ)
ಸಂಪಾದಕ : ಟಿ ಆರ್ ಅನಂತರಾಮು, T R Anantharamu
Rs. 162/-   Rs. 180


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.