Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಕಾಲೇಜು ವಿದ್ಯಾರ್ಥಿಗಳ ಪೋಷಕರ ಜವಾಬ್ದಾರಿಗಳು
ಲೇಖಕರು: ಪ್ರಕಾಶ್ ಎಂ ಸಿ, Prakash M C

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 55    
10%
Rs. 50/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Crown Size
ISBN : 9788184674033
ಕೋಡ್ : 002192

ಮಕ್ಕಳನ್ನು ಬಾಲ್ಯದಿಂದಲೂ ಬೆಳೆಸುವ ಕರ್ತವ್ಯ ತುಂಬ ಸಂತೋಷ ಕೊಡುವಂತಹದ್ದೂ ಹೌದು, ಜವಾಬ್ದಾರಿಯದ್ದೂ ಹೌದು. ಭವಿಷ್ಯದಲ್ಲಿ ಅವರು ಉತ್ತಮ, ತಮ್ಮ ಜವಾಬ್ದಾರಿಯರಿತ ಪ್ರಜೆಗಳಾಗದಿದ್ದಲ್ಲಿ, ಲೋಕೋಪಕಾರಿಗಳಾಗದೆ, ಲೋಕಾಪಕಾರಿಗಳಾದಲ್ಲಿ ತಂದೆ-ತಾಯಂದಿರಿಗೆ ನೋವಿನೊಂದಿಗೆ, ತಾವೆಲ್ಲಿ ಎಡವಿದೆವು, ಏಕೆ ತಪ್ಪಾಯಿತು ಎಂಬುದು ಸದಾ ಕಾಡುತ್ತಲೇ ಇರುತ್ತದೆ. ಇಂದಿನ ಸಮಾಜದಲ್ಲಿ, ಬೆಳೆದ ಮಕ್ಕಳಿಗೆ - ಹೈಸ್ಕೂಲಿನಿಂದ ಕಾಲೇಜಿನವರೆಗೆ ಓದುವ ವಿದ್ಯಾರ್ಥಿಗಳಿಗೆ-ಬಾಹ್ಯಾಕಾರ್ಷಣೆಗಳೂ ತಪ್ಪುದಾರಿಗೆ ಎಳೆಯುವ ವಿಕರ್ಷಣೆಗಳೂ ಹಿಂದಿನ ಕಾಲಕ್ಕಿಂತ ಹೆಚ್ಚು ಎಂಬುದನ್ನು ಒಪ್ಪಬಹುದು. ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವ ಈ ವಯಸ್ಸಿನಲ್ಲಿ, ಅವರು ಯಾರ ಮಾತನ್ನೂ ಸುಲಭವಾಗಿ ಕೇಳದ, ಸೂಕ್ಷ್ಮಮನಸ್ಸಿನ ಈ ಸಂದಿಗ್ಧ ಹಂತದಲ್ಲಿ, ಹೆತ್ತವರು ಅವರನ್ನು ತಮ್ಮವರನ್ನಾಗಿಸಿಕೊಂಡು ಸೂಕ್ತ ಮಾರ್ಗದರ್ಶನ ಮಾಡುವುದು ಹೇಗೆ? ಎಂಬುದನ್ನು ತಿಳಿಸುವ ಉಪಯುಕ್ತ ಕೃತಿ ಇದು.

Best Sellers
ಹಾಡೆ ಹಾದಿಯ ತೋರಿತು (ಬೇಂದ್ರೆ ಕುವೆಂಪು ಪುತಿನ ಕವಿತೆಗಳ ವಿಶಿಷ್ಟತೆಯ ಅಧ್ಯಯನ)
ರಾಘವೇಂದ್ರರಾವ್ ಎಚ್ ಎಸ್, Raghavendra Rao H S
Rs. 216/-   Rs. 240
ಟೈಲಲಿಂಗ್ ಕೋರ್ಸ್ - ಲೇಡೀಸ್ ಮತ್ತು ಕಿಡ್ಸ್
ಮೈಥಿಲಿ ವೆಂಕಟೇಶ್ವರ ರಾವ್, Maithili Venkateshwara Rao
Rs. 113/-   Rs. 125
ಆಪತ್ಕಾಲಕ್ಕೆ ಅಂತರ್ಜಲ
ಶ್ರೀಕಾಂತ ಎನ್ ಪಿ, Srikanth N P
Rs. 32/-   Rs. 35
Essential English Grammar (Paperback)
Raymond Murphy
Rs. 190/-

Latest Books
ಅಸುರಗುರು ಶುಕ್ರಾಚಾರ್ಯ
ಶ್ರೀಧರ ಡಿ ಎಸ್, Sridhara D S
Rs. 350/-
ಡಿವೈನ್ ಕಾಮಿಡಿ ಭಾಗ - 3
ಡಾಂಟೆ ಅಲಿಫಿಯೇರಿ, Dante Aliphiyeri
Rs. 225/-   Rs. 250
ಬಾರದಿರಲಿ ಬಾರಗಾಲ
ಶಿವಕುಮಾರಸ್ವಾಮಿ ಸಿ ಎಸ್, Shivakumaraswamy C S
Rs. 117/-   Rs. 130
ಹಿಂದೂ ಧರ್ಮ : ಭಾರತೀಯ ಪರಂಪರೆಯ ಬೆಳಕು
ಶಶಿಧರ ವಿಶ್ವಾಮಿತ್ರ, Shashidhara Vishwamitra
Rs. 122/-   Rs. 135


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.