Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಕಾಲದೊಂದೊಂದೇ ಹನಿ : ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ
ಲೇಖಕರು: ಸುಬ್ರಾಯ ಚೊಕ್ಕಾಡಿ, subraya chokkadi

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 350    
10%
Rs. 315/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಿಕಾಸ ಪ್ರಕಾಶನ, Vikasa Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 400
ಪುಸ್ತಕದ ಗಾತ್ರ : 1/8 Demy Size
ಕೋಡ್ : 11325478

"ಕಾಲದೊಂದೊಂದೇ ಹನಿ" ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ. ಈ ಕಥನವನ್ನು ಅಂಜನಾ ಹೆಗಡೆ ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ ಹಿರಿಯ ಲೇಖಕ, ಭಾಷಾ ವಿಜ್ಞಾನಿ ಕೆ.ವಿ. ತಿರುಮಲೇಶ್ ಅವರು ಬೆನ್ನುಡಿ ಬರೆದಿದ್ದಾರೆ. ಸಾಹಿತಿ, ಅಧ್ಯಾಪಕ, ಕೃಷಿಕ, ಗೃಹಸ್ಥ ಎಂಬೀ ಬಹುಮುಖಿ ವ್ಯಕ್ತಿ ನಮಗೆ ಸಾಹಿತಿಯೆಂದೇ ಪರಿಚಿತರು. ಕವಿತೆ, ನಾಟಕ, ಲೇಖನ ಪ್ರಕಾರಗಳಲ್ಲಿ ಸರಿಸಮಾನ ಸಾಧನೆಗಳನ್ನು ಅವರು ಮಾಡಿದ್ದರೂ, ಅವರ ಮುಖ್ಯ ಕೊಡುಗೆಯಿರುವುದು ಕವಿಯಾಗಿ ಎನ್ನುತ್ತಾರೆ ತಿರುಮಲೇಶ್. ಜೊತೆಗೆ ಅರುವತ್ತರ ದಶಕದಲ್ಲಿ ನವ್ಯ ಚಳುವಳಿಯ ಪ್ರಾದುರ್ಭಾವದ ಕಾಲದಲ್ಲಿ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಹಳ್ಳಿಗಾಡಿನ ಕವಿ ಚೊಕ್ಕಾಡಿ. ನನ್ನಂಥವರು ಹಳ್ಳಿ ಬಿಟ್ಟು ಪಟ್ಟಣ ಸೇರಿದರೆ ಚೊಕ್ಕಾಡಿ ತನ್ನ ಹುಟ್ಟೂರನ್ನು ಬಿಡಲಿಲ್ಲ. ಆದರೆ ಕಾಸರಗೋಡಿನ(ಈಗಿಲ್ಲದ) ಎಂ.ವ್ಯಾಸ(ಈಗಿಲ್ಲದ), ಎಂ.ಗಂಗಾಧರ ಭಟ್ಟ, ನಾನು ಹಾಗೂ ನೆರೆಯ ಸುಳ್ಯದ ಚೊಕ್ಕಾಡಿ ನಮ್ಮ ಕೋಶಾವಸ್ಥೆಯಲ್ಲಿ ಆಗಾಗ ಬೆರೆಯುವುದಿತ್ತು. ಆಗ ಬಹಳ ಮುಂಚೂಣಿಯಲ್ಲಿದ್ದವರು ಚೊಕ್ಕಾಡಿ. ಗೋಕುಲ ಪತ್ರಿಕೆಯಲ್ಲಿ ಅವರ ಅಸಮ ಸಾಲುಗಳ ಉದ್ದುದ್ದ ಕವಿತೆಗಳು ಪ್ರಕಟವಾಗಿ ನಮ್ಮನ್ನು ಬೆರಗುಗೊಳಿಸುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ. ಈ ಇಡೀ ಕೃತಿಯಲ್ಲಿ ಸುಬ್ರಾಯ ಚೊಕ್ಕಾಡಿ ಅವರ ಸಾಹಿತ್ಯಿಕ ಕಥನವೂ ಬೆರಗುಗೊಳಿಸುವಂತೆ ಅನಾವರಣಗೊಂಡಿದೆ.

Best Sellers
ಪೂರ್ವೇತಿಹಾಸ
ಇರ್ಫಾನ್ ಹಬೀಬ್, Irfan Habib
Rs. 81/-   Rs. 90
ಕರುಣಾಳು ಬಾ ಬೆಳಕೆ - 3
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ
ಸುಭಾಷ ಪಾಳೇಕರ್, Subhash Palekar
Rs. 135/-   Rs. 150
ಪ್ರಪಂಚದ ಪ್ರಸಿದ್ಧ ವಿಜ್ಞಾನಿಗಳು
ರಮೇಶ್ ಬೆ ಗೋ, Ramesh B G
Rs. 45/-   Rs. 50

Latest Books
ಎಲ್ಲ ಎಲ್ಲೆ ಮೀರಿ (ಲಾಲ್ ದೇಡ್ ಕವಿತೆಗಳು)
ಲಾಲ್ ದೇಡ್, Lal Ded
Rs. 90/-   Rs. 100
ಆಚಾರ್ಯ ಚಾಣಕ್ಯ : ಕಾದಂಬರಿ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 342/-   Rs. 360
ವೈದೇಹಿ ಧ್ವನಿ - ಆಯ್ದ ಕತೆ ಕವನಗಳ ಕೇಳು-ಪುಸ್ತಕ
ವೈದೇಹಿ, Vaidehi
Rs. 248/-   Rs. 275
ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ
ಭಗವಾನ್ ಕೆ ಎಸ್, Bhagavan K S
Rs. 225/-   Rs. 250


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.