Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 90    
10%
Rs. 81/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಭೂಮಿ ಬುಕ್ಸ್, Bhoomi Books
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ಕೋಡ್ : 187769

ಆಲೆಮನೆಯಿಂದ ಬಂದ ಹೊಸಬೆಲ್ಲವನ್ನು ತಿನ್ನಲು ಬಂದ ಕಬ್ಬೆಕ್ಕು ಏನಾಯಿತು? ಮರವೇರಿ ಗಪ್ಪೆಂದು ಕೂತಿದ್ದ ದೈತ್ಯ ಉಡ ಕೆಳಗಿಳಿಯಿತೆ? ಕೇಸರಿ ಬಣ್ನದ ಮೋಹಕ ಕೆಂದಳಿಲಿನ ಮರಿ ರಸ್ತೆ ಬದಿಯಲ್ಲಿ ಬಿದ್ದಿದ್ದು ಹೇಗೆ? ಗೋಣೀಚೀಲದಲ್ಲಿ ಸುತ್ತಿ ತಂದಿದ್ದ ನವಿಲಿಗೆ ಯಾವ ಗತಿ ಬಂತು? ಕೇಳಬೇಡಿ... ಮಲೆನಾಡಿನ ಮೋಹಕ ಜೀವಲೋಕವೇ ಹಿಂದಿರುಗಲಾಗದ ಲೋಕಕ್ಕೆ ಒಂದೊಂದಾಗಿ, ಹಿಂಡುಹಿಂಡಾಗಿ ಸಾಗುತ್ತಿದೆ. ಕಣ್ಣರೆ ಕಂಡ ಇಂಥ ದುರಂತ ಕತೆಗಳನ್ನು ಇಲ್ಲಿ ಪೋಣಿಸಿಕೊಟ್ಟ ಅಖಿಲೇಶ್ ಚಿಪ್ಪಳ್ಳಿಯವರ ಮೊದಲ ಕೃತಿ ಇದು. ಸಾಗರ-ಜೋಗದ ಆಸುಪಾಸಿನಲ್ಲಿ ಅಳಿವಿನಂಚಿಗೆ ಬಂದ ಜೀವಿಗಳನ್ನು ರಕ್ಷಿಸಲೆಂದು ‘ಸ್ವಾನ್ ಅಂಡ್ ಮ್ಯಾನ್’ ಹೆಸರಿನ ಪುಟ್ಟ ಸಂಸ್ಥೆಯನ್ನು ಇವರು ನಡೆಸುತ್ತಿದ್ದಾರೆ. ವೃತ್ತಿಯಲ್ಲಿ ಫಿಸಿಯೊ ಥೆರಪಿಸ್ಟ್ ಆಗಿದ್ದು, ಜಲವಾಸಿ, ನೆಲವಾಸಿಗಳ ಸಂಕಟಕ್ಕೂ ಸ್ಪಂದಿಸುವ ಅವರು ಪ್ರಕೃತಿಯ ನೋವಿಗೆ ಅರೆದ ಅಕ್ಷರಮದ್ದು ಇಲ್ಲಿದೆ.

Best Sellers
ಕಂಪ್ಯೂಟರ್ ಕೋರ್ಸ್ (VCD Free)
ಬಿಶ್ವರೂಪ ರಾಯ್ ಚೌಧುರಿ, Bishwarupa Rao Chowdhury
Rs. 248/-   Rs. 275
ಬದುಕು ಬಯಲು (ಹಿಜ್ರಾ ಒಬ್ಬಳ ಆತ್ಮಕತೆ (ಎ ರೇವತಿ)
ರೇವತಿ ಎ, Revathi A
Rs. 200/-
ಇಂಗ್ಲಿಷ್ ಕಲಿಕೆಗೆ ಕೀಲಿಕೈ - A Key To Good English
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 86/-   Rs. 95
ಜಯ : ಮಹಾಭಾರತದ ಸಚಿತ್ರ ಮರುಕಥನ (ದೇವದತ್ತ ಪಟ್ಟನಾಯಕ)
ದೇವದತ್ ಪಟ್ನಾಯಕ್, Devdutt Pattanaik
Rs. 618/-   Rs. 650

Latest Books
ಇರುವುದೊಂದೇ ಭೂಮಿ : ನಾಗೇಶ ಹೆಗಡೆ
ನಾಗೇಶ ಹೆಗಡೆ, Nagesh Hegde
Rs. 162/-   Rs. 180
ಅನ್ನದಾತಮನ ಆತ್ಮಹತ್ಯೆ
ಚಂದ್ರಶೇಖರ ಎ ಪಿ, Chandrashekar A P
Rs. 90/-   Rs. 100
ಕದನ ಕಣ (ದೆಹಲಿ ಗಡಿಗಳಲ್ಲಿ ರೈತರೊಂದಿಗೆ)
ನವೀನ್ ಕುಮಾರ್ ಎಚ್ ಆರ್, Naveen Kumar H R
Rs. 108/-   Rs. 120
ಪ್ರಾಚೀನ ಗ್ರೀಸಿನಲ್ಲಿ ತತ್ತ್ವಶಾಸ್ತ್ರ
ದತ್ತ ಆರ್, Dutta R
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.