Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಜೀವಜಗತ್ತಿನ ಕೌತುಕಗಳು - ಪ್ರೀತಿ ಪ್ರಣಯ
ಲೇಖಕರು: ಲೀಲಾ ಎನ್ ಎಸ್, Leela N S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/4 Crown Size
ISBN : 9788173027277
ಕೋಡ್ : 001753

ಪ್ರೀತಿ - ಪ್ರಣಯ ಮನುಷ್ಯರ ಬದುಕಿಗೆ ಮಾತ್ರ ಸೀಮಿತವೆ? ಜೀವಜಗತ್ತಿನ ಇತರ ಪ್ರಭೇದಗಳಲ್ಲಿ ಪ್ರೀತಿ-ಪ್ರಣ ಹೇಗೆ ವ್ಯಕ್ತವಾಗುತ್ತದೆ? ಪ್ರಕೃತಿ ಆಯಾಯ ಪ್ರಭೇದಕ್ಕೆ ಸೂಕ್ತವಾಗುವಂಥ ಒಂದು ಸೂತ್ರವನ್ನು ರೂಪಿಸಿಟ್ಟಿದೆ. ಸಾಧಾರಣವಾಗಿ ನಮ್ಮ ಗಮನಕ್ಕೆ ಬಾರದ, ಅದೇ ವೇಳೆ ಆ ಬಗ್ಗೆ ವಿವರಗಳು ತಿಳಿದಾಗ ಅದ್ಭುತವೆನ್ನಿಸುವಂತಹ ವಿವರಗಳು ಇಲ್ಲಿವೆ. ಪ್ರಣಯದ ವಿಷಯದಲ್ಲಿ ಪ್ರಾಣಿ, ಪಕ್ಷಿ, ಕೀಟಗಳು ಹೇಗೆಲ್ಲ ವರ್ತಿಸುತ್ತವೆ, ಕೆಲವೊಮ್ಮೆ ಹೋರಾಡುತ್ತವೆ, ರತಿ ಕ್ರೀಡೆಯ ನಂತರ ತಮ್ಮ ಕರ್ತವ್ಯ ಮುಗಿಸಿದಂತೆ ಸ್ವತಃ ಪ್ರಾಣ ಕಳೆದುಕೊಳ್ಳುತ್ತವೆ ಮುಂತಾದ ವೈಜ್ಞಾನಿಕ ಸ್ವಾರಸ್ಯಕರ ವಿಷಯಗಳು ಇದರಲ್ಲಿವೆ.

ಡಾ|| ಎನ್ ಎಸ್ ಲೀಲಾ, ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಇವರ ಜನಪ್ರಿಯ ವಿಜ್ಞಾನ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಹಲವಾರು ಕೃತಿಗಳನ್ನು ನವಕರ್ನಾಟಕ ಪಬ್ಲಿಕೇಷನ್ಸ್, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾಲಯ, ಸಪ್ನ ಮತ್ತು ಪ್ರಿಸಂ ಬುಕ್ ಹೌಸ್ ಪ್ರಕಟಿಸಿವೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜ್ಞಾನವಾಣಿ ಮತ್ತು ಆಕಾಶವಾಣಿಗಳಲ್ಲಿ ಇವರ ಭಾಷಣ ಬಿತ್ತರಗೊಂಡಿವೆ. ಅಧ್ಯಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ೨೦೦೨ನೇ ಸಾಲಿನ ‘ಸದೋದಿತ’ ಪ್ರಶಸ್ತಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟಿನ ‘ಶಾಶ್ವತಿ’ಯಿಂದ ಇವರಿಗೆ ದೊರೆತಿದೆ. ಜವಹರಲಾಲ್ ನೆಹರು ಸೆಂಟರ್ ಫಾರ್ ಎಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯ ೨೦೦೫ರ ‘ಅನುಪಮ ವಿಜ್ಞಾನ ಶಿಕ್ಷಕಿ’ ಪ್ರಶಸ್ತಿಯ ಭಾಜನರು. ಕರ್ನಾಟಕ ಸ್ಟೇಟ್ ವುಮೆನ್ ಎಕ್ಸಲೆನ್ಸ್ ಅವಾರ್ಡ್, ವಿಮೆನ್ ಇಂಟರ್ ನ್ಯಾಷನಲ್ ನೆಟ್‌ವರ್ಕ್ ವತಿಯಿಂದ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ ೨೦೧೧. ಪ್ರಸ್ತುತ ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಷನ್ ಸಲಹೆಗಾರರು ಹಾಗೂ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನ ಎಥಿಕಲ್ ಕಮಿಟಿ ಸದಸ್ಯರಾಗಿದ್ದಾರೆ.

ಲೇಖಕರ ಇತರ ಕೃತಿಗಳು
20%
ವರ್ಣ ಮಾಯಾಜಾಲ
ಲೀಲಾ ಎನ್ ಎಸ್, Leela N S
Rs. 475    Rs. 380
10%
ಜೀವಜಗತ್ತಿನ ಕೌತುಕಗಳು - ....
ಲೀಲಾ ಎನ್ ಎಸ್, Leela N S
Rs. 80    Rs. 72
10%
ಜೀವಜಗತ್ತಿನ ಕೌತುಕಗಳು - ....
ಲೀಲಾ ಎನ್ ಎಸ್, Leela N S
Rs. 80    Rs. 72
10%
ಜೀವಿ ವೈವಿಧ್ಯ ಮತ್ತು ....
ಲೀಲಾ ಎನ್ ಎಸ್, Leela N S
Rs. 70    Rs. 63
Best Sellers
ರಾಘವೇಂದ್ರ ಖಾಸನೀಸ ಅವರ ಆಯ್ದ ಕಥೆಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75
ಬಸವಣ್ಣನವರ ವಚನಗಳು
ಬಸವರಾಜು ಎಲ್ , Basavaraju L
Rs. 113/-   Rs. 125
Advanced English Grammar
Martin Hewings
Rs. 220/-
ತಿರುಕ್ಕುರಳ್ (Paper Back)
ಮುನಿಸ್ವಾಮಿ ನ, Muniswami N
Rs. 86/-   Rs. 95

Latest Books
ಮೊಗ ಪಡೆದ ಮನ : ಕಾದಂಬರಿ
ಶಿವರಾಮ ಕಾರಂತ ಕೆ, Shivarama Karantha K
Rs. 180/-   Rs. 200
ಕನ್ನಡ ಭಾಷಾ ಶಾಸ್ತ್ರ
ಡಾ. ರಾ ಯ ಧಾರವಾಡಕರ, Dr. R Y Dharwadkar
Rs. 144/-   Rs. 160
ಸೂತ್ರಧಾರ (ಕಾದಂಬರಿ)
ಅಮಿತಾಭ ಬಾಗ್ಚಿ, Amitabha Bagchi
Rs. 140/-   Rs. 175
ಬದುಕಿನ ಇನ್ನೊಂದು ಹಾದಿ : ಭಾರತೀಯ ಸಾಧುಗಳು, ಯೋಗ ಮತ್ತು ಮನೋಚಿಕಿತ್ಸೆ
ಕಪೂರ್ಆರ್ ಎಲ್, Kapur R L
Rs. 234/-   Rs. 260


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.