Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 95    
10%
Rs. 86/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಂಶಿ ಪಬ್ಲಿಕೇಷನ್ಸ್, Vamshi Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 138
ಪುಸ್ತಕದ ಗಾತ್ರ : 1/8 Crown Size
ಕೋಡ್ : 189265

ಇಲ್ಲಿರುವ ಪ್ರಬಂಧಗಳನ್ನು ಓದಲಾರಂಭಿಸಿದಂತೆ ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ಹಳ್ಳಿಯ ಚಿತ್ರಗಳು’ ಕಣ್ಮುಂದೆ ಬರುತ್ತವೆ. ಹಾಗೆಂದಾಕ್ಷಣ, ಇವು ಅನುಕರಣೆ ಎಂದು ಭಾವಿಸಬಾರದು. ಗೊರೂರು ತಮ್ಮ ಪಾತ್ರಗಳನ್ನು ಸಾಮಾಜಿಕ ನೆಲೆಯಲ್ಲಿ ನವಿರಾದ ಹಾಸ್ಯ ಬೆರೆಸಿ ಚಿತ್ರಿಸಿದ್ದಾರೆ. ಜೇಪಿ ಸಾಮಾನ್ಯರಲ್ಲಿರುವ ಮಾನವೀಯತೆ, ನಿಷ್ಕಲ್ಮಶವಾದ ಅಂತಃಕರಣಗಳಿಗೆ ಅಕ್ಷರರೂಪ ನೀಡಿದ್ದಾರೆ. ಗೊರೂರರು ಬೇಂದ್ರೆ ಹತ್ತಿರ ‘ಜನಸಾಮಾನ್ಯರಲ್ಲ’ ಎಂದು ಬರೆದರಂತೆ. ಹಾಗೇ ಜೇಪಿ ತಾವು ಬಾಲ್ಯದಲ್ಲಿ ಕಂಡ ವ್ಯಕ್ತಿಗಳ ವ್ಯಕ್ತಿತ್ವವನ್ನು ಹೃದಯಂಗಮವಾಗಿ ಕಟ್ಟಿಕೊಟ್ಟಿದ್ದಾರೆ. ವ್ಯಕ್ತಿಗಳ ಒಳ್ಳೆಯತನಕ್ಕೆ ಒತ್ತು ಕೊಟ್ಟು ಅವರ ಮಿತಿಗಳನ್ನು ಶ್ರುತಿಯಾಗಿಸಿರುವುದು ಅತಿಶಯದ ಸಂಗತಿ. ಇನ್ನೊಂದು ಗಮನೀಯ ಸಂಗತಿ - ಹಾಸನದ ಹಳ್ಳಿಗಳ ಪರಿಸರದ ಭಾಷೆಯನ್ನು - ಅದರಲ್ಲೂ ಈಗ ಅಪರೂಪವಾಗುತ್ತಿರುವ ನುಡಿಗಟ್ಟುಗಳನ್ನು - ಬಳಸಿ ಪಾತ್ರಗಳು ಹೆಚ್ಚು ಆಪ್ತವಾಗುವಂತೆ ಮಾಡಿರುವುದು. ಆ ಕಾಲಮಾನದಲ್ಲಿದ್ದ ಹಳ್ಳಿಯ ಬ್ರಾಹ್ಮಣ ಕುಟುಂಬಗಳಿಗೆ ಇಂತಹ ವ್ಯಕ್ತಿಗಳು ಮತ್ತು ಪರಿಸರ ಪರಿಚಿತವಾದದ್ದೇ. ಆದರೆ, ಜೇಇ ತಮ್ಮ ಭಾವಕೋಶದಲ್ಲಿ ಕಾಪಿಟ್ಟುಕೊಂಡು ಮರುಸೃಷ್ಟಿ ಮಾಡಿರುವುದು ಹಾಗೂ ಅವರು ಗಮನಿಸಿರುವ ಸೂಕ್ಷ್ಮ ಸಂಗತಿಗಳು ಎಲ್ಲರಿಗೂ ದಕ್ಕುವಂತಹದಲ್ಲ. ತಮ್ಮ ಬಾಲ್ಯದಲ್ಲಿ ಕಂಡ ವ್ಯಕ್ತಿಗಳ ನಡೆ-ನುಡಿಯನ್ನು ತಮ್ಮ ಸ್ಮೃತಿಪಟಲದಲ್ಲಿ ಜತನದಿಂದ ಕಾಪಾಡಿಕೊಂಡು ಚಿತ್ರಿಸಿರುವ ರೀತಿ ಬೆರಗು ಹುಟ್ಟಿಸುವಂತಹುದು. ಸಾಮಾನ್ಯರ ಅಸಾಮಾನ್ಯ ಲೋಕ ತೆರೆದಿಟ್ಟಿರುವ ಈ ಬರಹವನ್ನು ಪ್ರಬಂಧ ಎನ್ನಲು ನನ್ನ ಮನ ಒಪ್ಪುತ್ತಿಲ್ಲ. ವ್ಯಕ್ತಿಚಿತ್ರಣದಲ್ಲಿ ಹೊಸ ಮಾದರಿ ಇದು.

ಲೇಖಕರ ಇತರ ಕೃತಿಗಳು
10%
ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ ದಿನಕ್ಕೊಂದು ....
ಜಯಪ್ರಕಾಶ ನಾರಾಯಣ ಬಿ ಎಸ್, Jayaprakash Narayan B S
Rs. 250    Rs. 225
Best Sellers
ಚಿಣ್ಣರ ಲೋಕದಲ್ಲಿ ಕಾರಂತರು : Set of 2 Vol.
ಸಂಪಾದಕರು : ಮಾಲಿನಿ ಮಲ್ಯ, Sampadakaru : Malini Malya
Rs. 315/-   Rs. 350
ಭಾರತದ ವನ್ಯಧಾಮಗಳು
ಸುಹಾಸ್ ಬಿ ಆರ್, Suhas B R
Rs. 203/-   Rs. 225
ನವ ಜೀವಗಳು (ಭವ್ಯ ಭಾರತದಲ್ಲಿ ದಿವ್ಯತೆಯ ಹುಡುಕಾಟ)
ವಿಲಿಯಂ ಡಾಲ್ರಿಂಪಲ್, William Daslrymple
Rs. 225/-   Rs. 250
ಕನ್ನಡ ಛಂದೋಮೀಮಾಂಸೆ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 135/-   Rs. 150

Latest Books
ಸ್ವಾಮಿ ವಿವೇಕಾನಂದ : ಜೀವನ ಚರಿತ್ರೆ (ಸಪ್ನ)
ಭೈರಪ್ಪ ಕೆ, Bhyrappa K
Rs. 86/-   Rs. 95
ಶೃಂಗೇರಿ - ದಕ್ಷಿಣ ಭಾರತದ ಶಾಂಕರ ಪೋಠದ ಇತಿಹಾಸ
ವಿನರಸಿಂಹಮೂರ್ತಿ ಎ ವಿ, Narasimha Murthy A V
Rs. 135/-   Rs. 150
ಥ್ಯಾಂಕ್ಯೂ ಟೀಚರ್ ಗುರುವೇ ನಿಮ್ಮನೆಂತು ಮರೆವೇ
ವಿರೂಪಾಕ್ಷ ದೇವರಮನೆ, Virupaksha Devaramane
Rs. 180/-   Rs. 200
ಆಯುರ್ವೇದ ಸಂಪೂರ್ಣ ಮಾರ್ಗದರ್ಶಿ
ರಾಜೀವ್ ಶರ್ಮಾ, Rajiv Sharma
Rs. 234/-   Rs. 260


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.