|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2021 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
608 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
174212 |
ಕನ್ನಡ ರಂಗಭೂಮಿಯ ಸೀಮಾಪುರುಷದಲ್ಲಿ ಬಿ ವಿ ಕಾರಂತರಿಗೆ ವಿಶಿಷ್ಟ ಸ್ಥಾನವಿದೆ. ಜನಪದ ರಂಗಭೂಮಿಯಲ್ಲಿ ಬೇರು ಬಿಟ್ಟು ವೃತ್ತಿ ರಂಗಭೂಮಿಯಲ್ಲಿ ಬೆಳೆದು ಆಧುನಿಕ ರಂಗಭೂಮಿಯನ್ನು ಸಮೃದ್ಧಗೊಳಿಸಿದ ಅವರು ಸಮಕಾಲೀನ ಭಾರತೀಯ ರಂಗಭೂಮಿಯ ಮೇಲೆ ಬೀರಿದ ಗಾಢವಾದ ಪ್ರಭಾವ ಅಸಾಧಾರಣವಾದುದು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಂತೆ ಹೆಗ್ಗೋಡಿನ ನೀನಾಸಂ ರಂಗ ಶಿಕ್ಷಣ ಕೇಂದ್ರಕ್ಕೂ ಅವರ ಕೊಡುಗೆಯಿದೆ. ಕರ್ನಾಟಕದ ಗುಬ್ಬಿ ಕಂಪನಿ ಆಂಧ್ರದ ಸುರಭಿಯಂತಹ ವೃತ್ತಿ ಕಂಪನಿಗಳೊಂದಿಗೆ ಅವರಿಗೆ ನಿಕಟ ಸಂಬಂಧವಿತ್ತು. ಕನ್ನಡದ ಹೊಸ ಅಲೆಯ ಚಲನಚಿತ್ರಗಲ ಇತಿಹಾಸದಲ್ಲಿಯೂ ಅವರು ತಮ್ಮ ಗುರುತನ್ನು ಮೂಡಿಸಿದ್ದಾರೆ. ಆಧುನಿಕ ರಂಗಭೂಮಿಗೆ ಅವರೊಬ್ಬ ದ್ರೋಣಾಚಾರ್ಯನಂತಹ ಗುರುವಾಗಿ ದೊರೆತರು. ಆದುದರಿಂದ ಕಾರಂತರ ಆತ್ಮಚರಿತ್ರೆಯು ನಮ್ಮ ನಾಡಿನ ಐದು ದಶಕಗಳ ಸಾಂಸ್ಕೃತಿಕ ಇತಿಹಾಸಕ್ಕೆ ಒದಗಿಸುವ ದಾಖಲೆಗಳಾಗಿ ಮಹತ್ವ ಪಡೆಯುತ್ತವೆ.
|
| |
|
|
|
|
|
|
|
|