Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪವಾಡ ಸಂಶೋಧನಾ ಕೇಂದ್ರ, Miracles Reasearch Centre
ಈಗಿನ ಮುದ್ರಣದ ಸಂಖ್ಯೆ : 11
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Demy Size
ಕೋಡ್ : 173505

ಮಾಂತ್ರಿಕರ ಕೈಚಳಕದಿಂದ ಸಾಮಾನ್ಯ ಚಮತ್ಕಾರಗಳನ್ನು ಮಾಡಿ ತೋರಿಸಿ ಪವಾಡ ಪುರುಷರೆಂದು ತಮ್ಮಷ್ಟಕ್ಕೆ ಬೀಗುವ ಮಹಾನುಭಾವರಿದ್ದಾರೆ. ಅವರನ್ನು ದೇವಮಾನವರೆಂದೇ ಭಾವಿಸುವ, ಅಂಥ ಚಮತ್ಕಾರಗಳನ್ನೇ ಪವಾಡಗಳೆಂಧು ನಂಬಿ ಮೈಮರೆಯುವ ಜನರಿಗೂ ನಮ್ಮಲ್ಲಿ ಕೊರತೆಲ್ಲ. ಆದರೆ, ಚಮತ್ಕಾರಗಳ ಹಿಂದಿರುವ ವೈಜ್ಞಾನಿಕ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರೆ, ಸಾಮಾನ್ಯ ಜನರೂ ಅದನ್ನು ಮಾಡಿ ತೋರಿಸಬಹುದು. ಆಗ ಚಮತ್ಕಾರಿಕ ದೇವಮಾನವರ ಅಗತ್ಯವೂ ಇರುವುದಿಲ್ಲ. ಶ್ರೀ ಹುಲಿಕಲ್ ನಟರಾಜ್ ರವರು ಪವಾಡ ರಹಸ್ಯ ಬಯಲು ಮಾಡೋದನ್ನು ೧೯೭೯ ರಿಂದ ಮಾಶಿಕೊಂದು ಬಂದಿದ್ದಾರೆ. ‘ಇದೂ ಸಾಧ್ಯ‘ ಕೃತಿಯಲ್ಲಿ ಇಂತಹ ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಹುಲಿಕಲ್ ನಟರಾಜ್ ಇಲ್ಲಿ ವಿವರಿಸಿದ್ದಾರೆ.

ಲೇಖಕರ ಇತರ ಕೃತಿಗಳು
10%
ಆರೋಗದತ್ತ ನಮ್ಮ ಪಯಣ
ಹುಲಿಕಲ್ ನಟರಾಜ್, Hulikal Nataraj
Rs. 125    Rs. 113
15%
ಹುಲಿಕಲ್ ನಟರಾಜ್ ನೀವೂ ....
ಹುಲಿಕಲ್ ನಟರಾಜ್, Hulikal Nataraj
Rs. 475    Rs. 404
10%
ಜೀವ ಕೋಡುವ ಅಮೃತಬಿಂದು ....
ಹುಲಿಕಲ್ ನಟರಾಜ್, Hulikal Nataraj
Rs. 200    Rs. 180
10%
ನಿಮ್ಮ ಖುಷಿ ನಿಮ್ಮ ....
ಹುಲಿಕಲ್ ನಟರಾಜ್, Hulikal Nataraj
Rs. 120    Rs. 108
Best Sellers
The Dark Room
Narayan R K
Rs. 149/-   Rs. 165
ಕಂದಾ ಓದುವೆಯಾ ? ಭಾಗ - 2
ತಿರುಮಲಮ್ಮ ಬಿ ಕೆ, Thirumalamma B K
Rs. 27/-   Rs. 30
ಮೊಪಾಸನ ಕಥೆಗಳು--ಭಾಗ-1&2 (ಸಣ್ಣ ಕಥೆಗಳು) (Combo)
ಮೊಪಾಸ ಏ ದ, Guy De Maupassant
Rs. 810/-   Rs. 900
ಸ್ವಾತಂತ್ರ್ಯ ಪೂರ್ವ ಕರ್ನಾಟಕ ಇತಿಹಾಸ
ಮಹಾದೇವ ಪ್ರಕಾಶ್, Mahadeva Prakash
Rs. 552/-   Rs. 600

Latest Books
ಅಜ್ಞಾತ (ಕಾದಂಬರಿ)
ವಿವೇಕಾನಂದ ಕಾಮತ್,Vivekananda Kamath
Rs. 153/-   Rs. 170
ಸೈನ್ಸ್ ಮತ್ತು ಪರಿಸರ ಸಿಂಚನ
ನಾಗೇಶ ಹೆಗಡೆ, Nagesh Hegde
Rs. 135/-   Rs. 150
ಶ್ರೀರಾಮಕೃಷ್ಣ ವಚನವೇದ : ಭಾಗ 1,2

Rs. 300/-
ನಾನು ನೀವು ಮತ್ತು...
ದೀಪಾ ಹಿರೇಗುತ್ತಿ, Deepa Hiregutti
Rs. 153/-   Rs. 170


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.