Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675313
ಕೋಡ್ : 002420

ಹೈದರ್ ಅಲಿ ಓರ್ವ ಸಾಮಾನ್ಯ ಯೋಧ. ಪಾರಸಿ ಭಾಷೆಯಲ್ಲಿ ಹೈದರ್ ಎಂದರೆ ಹುಲಿ ಎಂದರ್ಥ. ಎತ್ತರವಾದ ನಿಲುವು. ದಷ್ಟಪುಷ್ಟ ಮೈ. ತೀಕ್ಷ್ಣ ದೃಷ್ಟಿ. ನೀಳ ಮೂಗು. ಮಹಾನ್ ಶಕ್ತಿಶಾಲಿ. ಧೈರ್ಯಶಾಲಿ. ತಂತ್ರ ನಿಪುಣ. ರಾಜಕೀಯ ಚಾಣಾಕ್ಷ. ಸ್ವಂತವಾಗಿ ಆಚೋಚಿಸಬಲ್ಲವನಾಗಿದ್ದ. ಉತ್ಸಾಹ ಅವನಲ್ಲಿ ತುಂಬಿ ತುಳುಕುತ್ತಿತ್ತು. ಎಂತಹ ಸೋಲಾದರೂ ಎದೆಗುಂದುತ್ತಿರಲಿಲ್ಲ. ಇತರರ ದೌರ್ಬಲ್ಯಗಳನ್ನು ಅರಿತು ಆಕ್ರಮಣವನ್ನು ಮಾಡುತ್ತಿದ್ದ. ಹೈದರ್ ಅಲಿ ಅನಕ್ಷರಸ್ಥ. ಆದರೆ ಕನ್ನಡ, ತೆಲುಗು, ತಮಿಳು, ಮರಾಠಿ, ಪರ್ಷಿಯನ್, ಹಿಂದುಸ್ತಾನಿ ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡುತ್ತಿದ್ದನು. ಹೈದರ್ ಅಲಿ ನೆರೆಹೊರೆಯವರೊಡನೆ ನಿರಂತರ ಯುದ್ಧ ಮಾಡುತ್ತಲೆ ತನ್ನ ಬದುಕನ್ನು ಕಳೆದ. ಕೊನೆಗೆ ಬೆನ್ನುಫಣಿಯ ಕಾರಣ ಮರಣಿಸಿದ. ಹಾಗೆಯೇ ಟಿಪ್ಪುವಿನ ಮಗನಿಗೆ ‘ಕಾವೇರಿಯಿಂದ ಗೋದಾವರಿಯವರೆಗಿನ ರಾಜ್‘ವನ್ನು ಕೊಡುಗೆಯಾಗಿ ನೀಡಿದನು. ಆದರೆ ತಾನೆಂದು ಮೈಸೂರು ಸಿಂಹಾಸನವನ್ನು ಏರುವ ಕನಸನ್ನು ಕಾಣಲಿಲ್ಲ!!

ಲೇಖಕರ ಇತರ ಕೃತಿಗಳು
10%
ನುಡಿಯೆಂಬುದು ಉರಿಯ ಕೆಂಡ
ಶಶಿಕಲಾ ಗೌಡ ಎಂ ಎಸ್, Shashikala Gowda M S
Rs. 220    Rs. 198
10%
ಮಾತಿನ ಮನೆಯಲ್ಲಿ ಸ್ಪಟಿಕದ ....
ಶಶಿಕಲಾ ಗೌಡ ಎಂ ಎಸ್, Shashikala Gowda M S
Rs. 150    Rs. 135
Best Sellers
ಕೋತಿಗಳು - ಸುಲಲಿತ ಪ್ರಬಂಧಗಳು
ವಸುಧೇಂದ್ರ, Vasudhendra
Rs. 90/-
ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ (ಗದ್ಯಾನುವಾದ)
ರಾಜಶೇಖರ್ ನಿ, Rajashekar N
Rs. 333/-   Rs. 350
ಬೇಲೂರು ಹಳೇಬೀಡು ಶಿಲ್ಪಕಲಾ ಸಾಮ್ರಾಜ್ಯ
ಪುಂಡಲೀಕ ಕಲ್ಲಿಗನೂರು, Pundalika Kalliganuru
Rs. 1378/-   Rs. 1450
ವಿಜ್ಞಾನ ಕಲಿಯೋಣ ಸಂಪುಟ - 1 (ವರ್ಣಚಿತ್ರಗಳೊಂದಿಗೆ)
ರಾವ್ ಸಿ ಎನ್ ಆರ್, Rao C N R
Rs. 200/-

Latest Books
ಚಲುವೆ ವಜ್ರದ ಮೋಹವೇ (In A Vain Shadow)
ಜೇಮ್ಸ್ ಹ್ಯಾಡ್ಲಿ ಚೇಸ್, James Hadley Chase
Rs. 99/-   Rs. 110
ಘಾಚರ್ ಘೋಚರ್ : ಕನ್ನಡ
ವಿವೇಕ ಶಾನಭಾಗ, Vivek Shanbhag
Rs. 140/-   Rs. 155
ಹಿಟ್ ರಿಫ್ರೆಷ್
ಸತ್ಯ ನಾದೆಲ್ಲ, Satya Nadella
Rs. 315/-   Rs. 350
ಕಂಡಹಾಗೆ ಸಂಗ್ರಹ - 4
ಆಶಾದೇವಿ ಎಂ ಎಸ್, Ashadevi M S
Rs. 180/-   Rs. 200


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.