Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 120   
10%
 
 
Rs. 108/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ISBN : 9788173029080
ಕೋಡ್ : 001331

ಈ ಕೃತಿಯನ್ನು ಸೊಗಸಾಗಿ ಕನ್ನಡಕ್ಕೆ ಅನುವಾದಿಸಿರುವ ಡಾ| ಎಚ್.ಆರ್. ಕೃಷ್ಣಮೂರ್ತಿಯವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದವರು. ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನಾಧಿಕಾರಿಯಾಗಿ ಆಕಾಶವಾಣಿ ಪ್ರವೇಶಿಸಿದ ಇವರು, ಈಗ ಆಕಾಶವಾಣಿಯ ದಕ್ಷಿಣ ವಲಯದ ಉನ್ನತಾಧಿಕಾರಿ. ಪ್ರಕೃತಿ, ಪರಿಸರ, ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ವಿಮರ್ಶೆ: ಜಗತ್ತಿನಲ್ಲಿ ಕಣ್ಮರೆಯಾಗುತ್ತಿರುವ ಜೀವಿಗಳ ಪಟ್ಟಿಯಲ್ಲಿ ಮಾರ್ಜಾಲ ಕುಟುಂಬಕ್ಕೆ ಸೇರಿದ ಹುಲಿಗಳೂ ಸೇರಿವೆ. ಹುಲಿಗಳ ಜೀವನದ ಬಗ್ಗೆ ಹಾಗೂ ಅವು ನಶಿಸುತ್ತಿರುವದಕ್ಕೆ ಕಾರಣಗಳನ್ನು ಕಾರಂತರು ಈ ಪುಸ್ತಕದಲ್ಲಿ ನೀಡಿದ್ದಾರೆ. ಮನುಷ್ಯನ ಸಹಜೀವಿಗಳಲ್ಲಿ ಒಂದಾದ ಹುಲಿಯ ಕುರಿತಂತೆ ಆಸಕ್ತ ಇರುವ ಎಲ್ಲರನ್ನೂ ಸೆಳೆಯುವ ಪುಸ್ತಕ
ಪ್ರಜಾವಾಣಿ ೧೧ ಮಾರ್ಚ್ ೨೦೦೭. ಹುಲಿಗಳನ್ನು ಏಕೆ ಉಳಿಸಬೇಕು? ಎನ್ನುವ ಲೇಖನದಲ್ಲಿ ಬರೆಯುತ್ತಾ " ನಮ್ಮ ದಾಳಿಗೀಡಾಗಿರುವ ನೈಸರ್ಗಿಕ ಭೂ ಪ್ರದೇಶಗಳು ಎಷ್ಟರ ಮಟ್ಟಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿವೆಯೆಂಬುದನ್ನು ಸೂಚಿಸುವ ಎಚ್ಚರಿಕೆಯ ದೀಪವೇ ಹುಲಿ.
ಮಲ್ಲ ಕರ್ನಾಟಕ ೨೩-೦೩-೨೦೦೭.

ಲೇಖಕರ ಇತರ ಕೃತಿಗಳು
10%
ಹುಲಿರಾಯನ ಆಕಾಶವಾಣಿ
ಉಲ್ಲಾಸ ಕಾರಂತ ಕೆ, Ullas Karanth K
Rs. 235    Rs. 212
10%
ಕಾಡುಪ್ರಾಣಿಗಳ ಜಾಡಿನಲ್ಲಿ
ಉಲ್ಲಾಸ ಕಾರಂತ ಕೆ, Ullas Karanth K
Rs. 80    Rs. 72
Best Sellers
ಭಾರತೀಯರ ಹಬ್ಬ ಹರಿದಿನಗಳು (Festivals of India) Hard Cover
ಶ್ರೀ ರಂಗಪ್ರಿಯ, Sri Rangapriya
Rs. 570/-   Rs. 600
ಡಾ. ಬಾಬು ಜಗಜೀವನರಾಮ್ (ಐದು ದಶಕಗಳ ಸಾಧನೆ) (ಜೀವನ ಚರಿತ್ರೆ)
ರಂಗಸ್ವಾಮಿ ನೆಳಕವಾಡಿ, Rangaswamy Belakavadi
Rs. 99/-   Rs. 110
Spoken English - Navakarnataka
ಬೇದ್ರೆ ಮಂಜುನಾಥ, Bedre Manjunatha
Rs. 27/-   Rs. 30
ಸಾಕು ಪ್ರಾಣಿಗಳು (Chart)
ನವಕರ್ನಾಟಕ, Navakarnataka
Rs. 27/-   Rs. 30

Latest Books
ಅಧ್ಯಾತ್ಮ ಡೈರಿ
ಚೇತನಾ ತೀರ್ಥಹಳ್ಳಿ, Chetana Teerthahalli
Rs. 122/-   Rs. 135
ಶ್ರೀರಾಮ ಪರೀಕ್ಷಣಂ : ಡಿವಿಜಿ
ಆರ್ ಡಿ ಜಿ, R D G
Rs. 90/-   Rs. 100
ವಚನ ದರ್ಶನ
ಶಿವಪ್ಪ ಕೆ ಸಿ, Shivappa K C
Rs. 540/-   Rs. 600
ಮಧ್ಯಸ್ಥ : ವಿಮರ್ಶೆಯ ಮತ್ತು ಸಮಕಾಲೀನ ಸ್ಪಂದನೆಯ ಪ್ರಬಂಧಗಳು
ರಾಘವೇಂದ್ರ ಪಾಟೀಲ, Raghavendra Patil
Rs. 306/-   Rs. 340


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.