|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
3 |
ಪುಸ್ತಕದ ಮೂಲ |
: |
ಇಂಗ್ಲೀಷ್ |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
80 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788173026362 |
ಕೋಡ್ |
: |
001873 |
ಆಳುವ ವರ್ಗಗಳು ಅನೇಕ ಶತಮಾನಗಳಿಂದ ಭೌತಿಕವಾದದ ಮೇಲೆ ದಾಳಿ ನಡೆಸಿವೆ ಮತ್ತು ಅದನ್ನು ಅಪಭ್ರಂಶಗೊಳಿಸಿವೆ. ಭೌತಿಕವಾದಿಯಾಗಿರುವವನು ವೈಯಕ್ತಿಕ ಅನುಕೂಲತೆಗಳ ಬಗ್ಗೆ ಮಾತ್ರ ಆಸ್ಥೆ ಇರುವ ವ್ಯಕ್ತಿಯಾಗಿರುತ್ತಾನೆ ಮತ್ತು ಅವನು ಸಂಪೂರ್ಣವಾಗಿ ಭೌತಿಕ ಆಸಕ್ತಿಗಳಲ್ಲೇ ಮುಳುಗಿರುತ್ತಾನೆ, ಆದರೆ ಅಧ್ಯಾತ್ಮವಾದಿಯು ಗುರಿಗಾಗಿ, ಆದರ್ಶಕ್ಕಾಗಿ ಅಥವಾ ತತ್ವಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವವನಾಗಿರುತ್ತಾನೆ ಎನ್ನುವ ಭಾವನೆಯನ್ನುಂಟುಮಾಡಲು ಅವರು ಸರ್ವ ಪ್ರಯತ್ನಗಳನ್ನು ಮಾಡಿದ್ದಾರೆ. ಭೌತಿಕವಾದ ಮತ್ತು ಅಧ್ಯಾತ್ಮವಾದದ ಬಗ್ಗೆ ಈ ವಿಕೃತವಾದ, ನೀರಸವಾದ ಅಭಿಪ್ರಾಯಕ್ಕೂ, ಈ ಎರಡು ಮುಖ್ಯವಾದ ಸೈದ್ಧಾಂತಿಕ ಪ್ರವೃತ್ತಿಗಳ ನಡುವೆ ಇರತಕ್ಕ ನಿಜವಾದ ವ್ಯತ್ಯಾಸಗಳಿಗೂ ಅರ್ಥಾರ್ಥ ಸಂಬಂಧವಿಲ್ಲ. ಹೊಸ ಜಗತ್ತಿನ ತತ್ವ ದ್ವಂದ್ವಮಾನ ಭೌತಿಕಾವದ ಕುರಿತು ವಿವರಿಸುವ ಕೃತಿ.
|
| | |
|
|
|
|
|
|
|