|
|
|

| Rs. 60 | 10% |
Rs. 54/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಹನಾ ಪ್ರಕಾಶನ, Sahana Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
72 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788192844176 |
ಕೋಡ್ |
: |
184700 |
ಯುವ ಪ್ರತಿಭೆ ಎಚ್.ಎಸ್. ಬೇನಾಳ ಅವರು ಹಿಂದುಳಿದ ವರ್ಗಗಳಿಗೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಕೊಡುಗೆ ಎಂಬ ಮಹತ್ವದ ಕೃತಿಯನ್ನು ಹೊರ ತಂದಿದ್ದಾರೆ. ಈ ಕೃತಿ ಚಿಕ್ಕದಾಗಿದ್ದರೂ ಅದರಲ್ಲಿ ಮಹತ್ತರವಾದ ಮೌಲಿಕ ವಿಷಯಗಳನ್ನು ಒಳಗೊಂಡಿದೆ. ಭಾರತೀಯ ಅನೇಕ ಸಮಾಜಗಳಂತೆ ಹಿಂದುಳಿದ ವರ್ಗಗಳೂ ಕೂಡ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ತಮಗೆ, ತಮ್ಮ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಮುಖ್ಯವಾಗಿ ಗಮನಿಸುತ್ತಿಲ್ಲವೆಂಬುವುದು ಬಹು ವಿಷಾದನೀಯ ಸಂಗತಿಯಾಗಿದೆ. ಹಿಂದುಳಿದ, ಶೋಷಿತ, ಸಮಸ್ತ ಸಮಾಜಗಳೆಲ್ಲ ಒಂದುಗೂಡಿದಲ್ಲಿ ಭಾರತದ ಆಡಳಿತದ ಸೂತ್ರ ತಮ್ಮ ಕೈಯಲ್ಲಿ ಬರುತ್ತದೆ, ಅದರಿಂದ ತಮ್ಮ ಅಭಿವೃದ್ಧಿಯೊಂದಿಗೆ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗುತ್ತದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ತಾವು ಮುಂದುವರೆದು, ಆಳು ವರ್ಗದಿಂದ ವಿಮುಕ್ತವಾಗಿ ಆಳುವ ವರ್ಗವಾಗುತ್ತೇವೆಂಬ ಸಾಮಾನ್ಯ ಪ್ರಜ್ಞೆ ಹಿಂದುಳಿದ ಸಮಾಜಗಳಿಗಿಲ್ಲವೆಂಬ ಡಾ. ಅಂಬೇಡ್ಕರ್ರವರ ಮನದಾಳದ ನೋವು ಈ ಕೃತಿಯಲ್ಲಿ ಶ್ರೀ ಬೇನಾಳರವರು ಎಳೆ-ಎಳೆಯಾಗಿ ವಿವರಿಸಿದ್ದಾರೆ.
|
| |
|
|
|
|
|
|
|
|
|