|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಾಸನ್ ಪಬ್ಲಿಕೇಷನ್ಸ್, Vasan Publications |
ಈಗಿನ ಮುದ್ರಣದ ಸಂಖ್ಯೆ |
: |
10 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
156 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184681635 |
ಕೋಡ್ |
: |
186348 |
ಗರ್ಭಾವಸ್ಥೆ-ಹೆರಿಗೆ, ಮಾತೃತ್ವ ಎನ್ನುವವು ಪ್ರತಿಯೊಬ್ಬ ಮಹಿಳೆಯ ಬದುಕಿನಲ್ಲಿ ಮಹತ್ವದ ಘಟ್ಟಗಳೇ. ಹೊಸ ಜೀವವೊಂದನ್ನು ಭೂಮಿಗೆ ತರುವ ಈ ಮಹತ್ ಕ್ರಿಯೆಗೆ ಸಂಬಂಧಿಸಿದಂತೆ, ಅನೇಕಾನೇಕ ಅನುಮಾನಗಳು, ಸಂದೇಹಗಳು ಕಾಡುತ್ತಿರುತ್ತವೆ. ಉದಾಹರಣೆಗೆ :
ಗರ್ಭ ಧರಿಸುವುದನ್ನು ತಿಳಿದುಕೊಳ್ಳುವುದು ಹೇಗೆ? ಗರ್ಭ ಧರಿಸುವಾಗ ಯಾವ ಯಾವ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಸೂಕ್ತ? ಗರ್ಭಿಣಿಯಾಗಿರುವಾಗ ಏನು ಮಾಡಬೇಕು? ಏನು ಮಾಡಬಾರದು? ಹೆರಿಗೆಗೆ ಸಂಬಂಧಿಸಿದಂತೆ ವಹಿಸಬೇಕಾದ ಮುನ್ನೆಚ್ಚರಿಕೆಗಳೇನೇನು? ಹೆರಿಗೆಯ ನಂತರ ಮಾಡಬೇಕಿರುವುದೇನು? ಹುಟ್ಟಿದ ಮಗುವಿನ ಬಗೆಗಿನ ಕಾಳಜಿ ಯಾವ ರೀತಿ ಇರಬೇಕು?... ಮುಂತಾದ ಹಲವಾರು ಪ್ರಶ್ನೆಗಳಿಗೆ ಸಮಂಜಸ ಉತ್ತರಗಳನ್ನು ತಿಳಿಸುವ ಕೈಪಿಡಿ.
|
| |
|
|
|
|
|
|
|
|