|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಾಲಗಳಲ್ಲಿ ಎಷ್ಟು ವಿಧಗಳಿವೆ, ನೀಡಿದ ಸಾಲವನ್ನು ವಸೂಲಿ ಮಾಡಲು ಕಾನೂನಿನಲ್ಲಿರುವ ಮಾರ್ಗೋಪಾಯಗಳು ಯಾವುವು ? ಚೀಟಿ ವ್ಯವಹಾರ ಹೇಗೆ ನಡೆಸಬೇಕು, ಕ್ರೆಡಿಟ್ ಕಾರ್ಡ್ನ ಚಲಾವಣೆ ಹೇಗೆ ನಡೆಯುತ್ತದೆ, ಅಡಮಾನವೆಂದರೇನು, ಬಂಡವಾಳಕ್ಕೆ ಸಂಚಕಾರ ಬರುವ ಸನ್ನಿವೇಶಗಳು ಹೇಗೆ ಉಂಟಾಗುತ್ತವೆ - ಮುಂತಾಗಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ವಿಮರ್ಶೆ: ತಮ್ಮ ದುಡಿಮೆಯ ಹಣವನ್ನು ಇನ್ನು ಮುಂದೆ ಹೆಚ್ಚು ಜೋಪಾನವಾಗಿ ಕಾದಿಟ್ಟುಕೊಳ್ಳಲು ಈ ಪುಸ್ತಕ ಓದುಗರಿಗೆ ಸಹಾಯಕವಾಗಲಿ ಎನ್ನುವುದು ಲೇಖಕರ ಆಶಯ.
ಮಲ್ಲ ಕರ್ನಾಟಕ ೦೧-೦೫-೨೦೦೭.
|
ಶ್ರೀ ರವೀಂದ್ರನಾಥ್ ಬಿ ಆರ್ ಬ್ಯಾಂಕ್ಗಳಲ್ಲಿ ತಪಾಸಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದಾರೆ. ಇವರ ಹಣಕಾಸು ನಿರ್ವಹಣೆ ಹೇಗೆ? ಹಣಕಾಸು ಹೂಡಿಕೆ ಮತ್ತು ವೃದ್ಧಿ ಹೇಗೆ? ಕೃತಿಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ.
|
|
| |
|
|
|
|
|
|
|
|
|