|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇರುವ ಹಣವನ್ನು ಯಾವ ಯಾವ ರೀತಿಯಲ್ಲಿ ಹೂಡಿಕೆ ಮಾಡಿ ಅದನ್ನು ವೃದ್ಧಿಸಿಕೊಳ್ಳಬಹುದು ಎಂಬ ಬಗ್ಗೆ ಈ ಪುಸ್ತಕದಲ್ಲಿ ವಿವರವಾಗಿ ತಿಳಿಸಲಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ಅತ್ಯಂತ ಅವಶ್ಯಕ ಎಂಬುದು ಈ ಪುಸ್ತಕದ ಒಟ್ಟಾರೆ ಉದ್ದೇಶ. ವಿಮರ್ಶೆ: ಹೂಡಿಕೆ, ಷೇರುಗಳ ಖರೀದಿ-ಮಾರಾಟ, ಕಂಪನಿ ಠೇವಣಿಗಳಲ್ಲಿ ಹೂಡಿಕೆ, ಬಂಗಾರದಲ್ಲಿ ಹೂಡಿಕೆ, ಕಲಾಕೃತಿಗಳಲ್ಲಿ ಹೂಡಿಕೆ, ಲಾಟರಿಯಲ್ಲಿ ಹಣ ತೊಡಗಿಸುವುದು, ಜೀವವಿಮೆ, ವಾಹನವಿಮೆ, ಆದಾಯ ತೆರಿಗೆ ಇತ್ಯಾದಿ ಲೇಖನಗಳಲ್ಲಿ ಹಣಕಾಸಿನ ಹೂಡಿಕೆ ಯಾವ ರೀತಿ ಮಾಡಬಹುದು ಎಂಬ ಬಗ್ಗೆ ಸಾಕಷ್ಟು ಸಲಹೆ ಸೂಚನೆ ನೀಡಿದ್ದಾರೆ.
ಮಲ್ಲ ಕರ್ನಾಟಕ ೧೫-೦೫-೨೦೦೭.
|
ಶ್ರೀ ರವೀಂದ್ರನಾಥ್ ಬಿ ಆರ್ ಬ್ಯಾಂಕ್ಗಳಲ್ಲಿ ತಪಾಸಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದಾರೆ. ಇವರ ಹಣಕಾಸು ನಿರ್ವಹಣೆ ಹೇಗೆ? ಹಣಕಾಸು ಹೂಡಿಕೆ ಮತ್ತು ವೃದ್ಧಿ ಹೇಗೆ? ಕೃತಿಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ.
|
|
| |
|
|
|
|
|
|
|
|
|