|
|
|

| Rs. 75 | 10% |
Rs. 68/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹಣ, ಯಶಸ್ಸು, ಆರೋಗ್ಯ ಮತ್ತು ಮನಃಶಾಂತಿ - ಇವನ್ನು ಬೇಡವೆನ್ನುವವರು ಯಾರು ? ಆದರೆ ಇವನ್ನು ಗಳಿಸುವ ಮಾರ್ಗವೇನು ? ಹಂಬಲಿಸುವುದು ಸರಿ, ಹಂಬಲಿಸಿದರೆ ಮಾತ್ರ ಎಲ್ಲವೂ ದಕ್ಕುತ್ತದೆಯೆ ? ಇವು ಸಾಕಾರಗೊಳ್ಳಬೇಕಾದರೆ ಅನುಸರಿಸಬೇಕಾದ ಸೂತ್ರಗಳು ಇವೆಯೆ ? ಅವು ಯಾವುವು? ಈ ಕೃತಿಯ ಲೇಖಕರಾದ ಉದಯ್ ಜಾದೂಗಾರ್ ಬಹಳ ಚುರುಕಿನ ವ್ಯಕ್ತಿ. ಲೇಖಕ, ಜಾದೂಗಾರ, ಛಾಯಾಚಿತ್ರಕಾರ, ನಟ, ಹಾಡುಗಾರ, ಜಾದೂ ಕಿಟ್ಸ್ ತಯಾರಕ, ಯಶಸ್ವಿ ವ್ಯಾಪಾರಿ - ಹೀಗೆ ಹಲವು ಹವ್ಯಾಸಗಳು, ಅವತಾರಗಳು ಇವರವು.
|
| |
|
|
|
|
|
|
|
|
|