|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
152 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
144729 |
ಜಗತ್ತಿನಲ್ಲಿ ಎಲ್ಲೂ ಇಲ್ಲದಷ್ಟು ವೈವಿದ್ಯಮಯವಾದ ಹಬ್ಬಗಳು ಭಾರತದಲ್ಲಿವೆ. ಆಧುನಿಕತೆಯಲ್ಲಿ ಎಷ್ಟೇ ಮುಂದುವರಿದರೂ ವಿಜೃಂಭಣೆಯಿಂದ ಹಬ್ಬ ಆಚರಿಸುವುದನ್ನು ಭಾರತೀಯರು ಬಿಡಲಾರರು. ಆಯಾ ದೇಶದ ಸಾಂಸ್ಕೃತಿಕ ಧಾರ್ಮಿಕ ವೈಶಿಷ್ಟ್ಯವನ್ನು ಸಾರುವಂತಹ ಮತ್ತು ಮನುಷ್ಯನ ದೈನಂದಿನ ಬದುಕಿನಲ್ಲಿ ಲವಲವಿಕೆ, ಸಂತಸ ಚೈತನ್ಯವನ್ನು ಉಕ್ಕಿಸುವಂತಹ ಪ್ರಮುಖ ಹಬ್ಬಗಳ ಆಚರಣೆಯ ರೀತಿ-ನೀತಿ ಮತ್ತು ವೈವಿಧ್ಯಗಳ ವಿವರಣೆ ಇಲ್ಲಿದೆ.
ಭಾರತವೂ ಸೇರಿದಂತೆ ವಿಶ್ವದಲ್ಲಿ ಅನೇಕ ದಿನಗಳನ್ನು ಜನರು ವಿವಿಧ ಕಾರಣಗಳಿಗಾಗಿ ಆಚರಿಸುತ್ತಾರೆ. ಅಂತಹ ಪ್ರಮುಖ ದಿನಾಚರಣೆಗಳ ಪರಿಚಯವೂ ಈ ಪುಸ್ತಕದಲ್ಲಿದೆ. ಸಂದರ್ಭಾನುಸಾರ ಚಿತ್ರಗಳನ್ನೂ ಒದಗಿಸಲಾಗಿದೆ. ಇದೊಂದು ಮಾಹಿತಿಯುಳ್ಳ ಪುಸ್ತಕ.
|
ಶ್ರೀ ಸಂಪಟೂರು ವಿಶ್ವನಾಥ್ ರವರು ಎಂ, ಎಸ್ಸಿ (ಸಸ್ಯಶಾಸ್ತ್ರ), ಬಿ. ಎಡ್. ಪದವೀಧರರು. ಗಾಧಿನಗರದ ಪ್ರೌಢೋನ್ನತೆ ಶಾಲೆಯಲ್ಲಿ ಶಿಕ್ಷಕರಾಗಿ ವೃತಿ ಆರಂಭಿಸಿದ ಇವರು ೧೯೯೬ರಲ್ಲಿ ಅದೇ ಶಾಲೆಯ ಪ್ರಿನ್ಸಿಪಾಲರಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಖ್ಯಾತ ನಗೆ ಬರೆಹಗಾರರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಕ್ತಿತ್ವ ವಿಕಸನ, ವಿಜ್ಞಾನ ರಸಪ್ರಶ್ನೆ, ಲಘು ಪ್ರಬಂಧ, ಹಾಸ್ಯೋಕ್ತಿಗಳು ಶಿಶುಕವನ ಮುಂತಾದ ಹಲವು ಲೇಖನಗಳು ಪ್ರಕಟಗೊಂಡಿವೆ.
|
|
| |
|
|
|
|
|
|
|
|
|