Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಹಾಸುಹೊಕ್ಕು : ಸಂಸ್ಕೃತಿ, ಚರಿತ್ರೆ, ಭಾಷೆ, ರಾಜಕಾರಣ, ಸಾಹಿತ್ಯ
ಲೇಖಕರು: ರಹಮತ್ ತರೀಕೆರೆ, Rahamath Tarikere

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 225    
10%
Rs. 203/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy SIze
ISBN : 9788195317745
ಕೋಡ್ : 003771

Scroll Lock

ವಿವಿಧ ವರ್ಣಗಳ ಹೂಗಳನ್ನು ಹೂದಾನಿಗೆ ಜೋಡಿಸಿಟ್ಟಾಗ ಅಂದವಾದ ಹೂಗುಚ್ಛವೊಂದು ಕಣ್ಮನ ಸೆಳೆದಂತೆ ಇಲ್ಲಯ ಲೇಖನಗಳು ಹಲವು ವಿಷಯಗಳನ್ನು ಒಳಗೊಂಡ ಲೇಖನ ಗುಚ್ಛವೊಂದು ನಮ್ಮ ಓದಿಗೆ ನಿಲುಕುತ್ತದೆ. ವಿವಿಧ ರೀತಿಯ ಪರಿಮಳ ಸೂಸುವ ಹೂಗಳಂತೆ ನಮ್ಮ ದೇಶದ ವಿವಿಧ ಸಾಂಸ್ಕೃತಿಕ ವೈವಿಧ್ಯಗಳ ಜೊತೆಗೆ ಏಕರೂಪೀ ಹಾಗೂ ಬಹುತ್ವರೂಪದ ಸಂಘರ್ಷವನ್ನೂ ಚಿತ್ರಿಸುವ ಲೇಖನಗಳವೆ. ಇವು ನಮ್ಮ ಇಂದಿನ ಸಂಸ್ಕೃತಿಯನ್ನು ಸಾಮಾಜಿಕ, ಚಾರಿತ್ರಿಕ, ರಾಜಕೀಯ, ಧಾರ್ಮಿಕ, ಭಾಷಿಕ ನೆಲೆಯಲ್ಲಿ ಪರಿಚಯಿಸುತ್ತವೆ. ಹಲವು ಆಯಾಮಗಳಲ್ಲಿ ಹರಡಿಕೊಂಡ, ಹಲವಾರು ಲೋಕಗ್ರಹಿಕೆಗಳನ್ನೊಳಗೊಂಡ ಈ ಲೇಖನಗಳಲ್ಲ ಆರೋಗ್ಯಕರ ಲಘು ಟೀಕೆಗಳೂ ವ್ಯಕ್ತಿತ್ವದರ್ಶನಗಳೂ ಇವೆ. ನೆಮ್ಮದಿಯ ತಾಣಗಳನ್ನರಸುತ್ತ, ವೈರುಧ್ಯಗಳನ್ನು ಹುಡುಕಿ ಕಾಣಿಸುತ್ತ ಸಂಚರಿಸುವ ಮನತ್ತೊಂದು ಶ್ರುತಿಮಿಡಿದಂತೆ ಲೇಖನಗಳುದ್ದಕ್ಕೂ ಕೇಸುತ್ತದೆ.

ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
5%
ಮರದೊಳಗಣ ಕಿಚ್ಚು
ರಹಮತ್ ತರೀಕೆರೆ, Rahamath Tarikere
Rs. 200    Rs. 190
10%
ನೇತುಬಿದ್ದ ನವಿಲು
ರಹಮತ್ ತರೀಕೆರೆ, Rahamath Tarikere
Rs. 225    Rs. 203
10%
ಪ್ರತಿಸಂಸ್ಕೃತಿ
ರಹಮತ್ ತರೀಕೆರೆ, Rahamath Tarikere
Rs. 150    Rs. 135
Rs. 250    Rs. 225
Best Sellers
ಅಬ್ದುಲ್ ಕಲಾ ಅಬರು ನಿಮಗೆ ಗೊತ್ತೇ
ನಿತಿನ್ ಅಗರ್‍ವಾಲ್, Nitin Agarwal
Rs. 77/-   Rs. 85
ಭಾರತರತ್ನ ಡಾ. ಭೀಮರಾವ್ ಅಂಬೇಡ್ಕರ್
ರೋಹಿಣಿ ಎಚ್ ಎಸ್, Rohini H S
Rs. 63/-   Rs. 70
ಪರಿಮಳ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 90/-   Rs. 100
ಮಕ್ಕಳ ವಿಶ್ವ ಜ್ಞಾನ ಕೋಶ - 1
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 180/-   Rs. 200

Latest Books
ಆರಂಭಿಕ ಹಂತಗಳು
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 113/-   Rs. 125
ಪರಸಂಗದ ಗೆಂಡೆತಿಮ್ಮ
ಶ್ರೀಕೃಷ್ಣ ಆಲನಹಳ್ಳಿ, Srikrishna Alanahalli
Rs. 144/-   Rs. 160
ಮಾತಿಗೆ ಏನು ಕಡಿಮೆ
ರವೀಶ್ ಕುಮಾರ್, Ravish Kumar
Rs. 153/-   Rs. 170
ಬೆಟ್ಟದ ಮುಡಿಯ ಬೆಳಕು : ಪ್ರಗಾಥಗಳು
ದೊಡ್ಡರಂಗೇಗೌಡ, Doddarange Gowda
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.