|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೨೦೦೨ರಲ್ಲಿ ’ಮಬ್ಬಿನ ಹಾಗೆ ಕಣಿವೆಯಾಸಿ’ ಎಂಬ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿರುವ ಶ್ರೀ ಎಚ್. ಎಸ್. ಶಿವಪ್ರಕಾಶ್ ಅವರು ಕವಿಯಾಗಿ, ನಾಟಕಕಾರರಾಗಿ, ಮಿಮರ್ಶಕರಾಗಿ ಹೆಸರು ಮಾಡಿರುವ ಕನ್ನಡದ ವಿಶಿಷ್ಟ ಬರಹಗಾರರು. ಸ್ಪ್ಯಾನಿಷ್, ಜಪಾನೀಸ್, ಇಂಗ್ಲಿಷ್, ಮಲೆಯಾಳಂ, ಮರಾಠೀ ಮತ್ತಿತರ ಭಾಷೆಗಳಿಂದಲೂ ಅನುವಾದಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ - ಪುರಸ್ಕಾರಗಳೂ ಲಭಿಸಿವೆ. ಕನ್ನಡದ ಕೀರ್ತಿಯನ್ನು ರಾಜ್ಯ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದಿರುವ ವಿರಳ ಲೇಖಕರಲ್ಲಿ ಶಿವಪ್ರಕಾಶ್ ಅವರೂ ಒಬ್ಬರಗಿದ್ದಾರೆಂಬುದು ಹೆಮ್ಮೆಯ ಸಂಗತಿ.
|
ಶ್ರೀ ಬಿದರಹಳ್ಳಿ ನರಸಿಂಹಮೂರ್ತಿ ಅವರು ಆಂಗ್ಲ ಭಾಷಾ ಉಪನ್ಯಾಸಕರಾಗಿ ಜನಪ್ರಿಯತೆಯನ್ನೂ, ವಿದ್ವತ್ ಮನ್ನಣೆಯನ್ನೂ ಪಡೆದುಕೊಂಡವರು. ಪ್ರಿನ್ಸಿಪಾಲರಗಿ ಸೇವಾನಿವೃತ್ತಿಯನ್ನು ಪಡೆದ ಅವರು, ಕವ್ಯ, ಕಥೆ, ಕಾದಂಬರಿ, ನಾಟಕ, ಪ್ರವಾಸಕಥನ, ವಿಮರ್ಶೆ, ಸಂಪಾದನೆ, ಅನುವಾದ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಕನಾರ್ಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಶಿವಾನಂದ ಪಾಟೀಲ್ ಪ್ರಶಸ್ತಿ, ಮಹಲಿಂಗ ರಂಗ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ.
|
|
| |
|
|
|
|
|
|
|
|