|
|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅನೇಕ ಜನ, ಪ್ರಾಥಮಿಕ ಅಗತ್ಯಗಳ ಪೂರೈಕೆಯಿಂದ ಹಿಡಿದು, ಭೋಗ-ಭಾಗ್ಯ, ಪ್ರಶಸ್ತಿ, ಗೌರವ, ಸೃಜನಶೀಲ ಸಾಧನೆ, ಮೋಕ್ಷ ಹೀಗೆ ತಮ್ಮತಮ್ಮದೇ ಆದ ಗುರಿಗಳನ್ನು ಹಾಕಿಕೊಳ್ಳುತ್ತಾರೆ. ಸಾಧಿಸಲು ಪ್ರಯತ್ನ ಮಾಡುತ್ತಾರೆ. ಗುರಿ ಮುಟ್ಟುವುದೇ ಅವರ ಜೀವನದ ಧ್ಯೇಯವಾಗುತ್ತದೆ. ಇದರಲ್ಲಿ ಯಶಸ್ಸನ್ನು ಪಡೆಯುವುದು ಹೇಗೆ? ಕೆಲವರು ಗುರಿ ಇಟ್ಟುಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಹೇಗೋ ಬದುಕುತ್ತಾರೆ. ಗಾಳಿ ಬೀಸಿದೆಡೆಗೆ, ಪ್ರವಾಹ ಕೊಂಡೊಯ್ದ ಕಡೆಗೆ ಸಾಗುತ್ತಾರೆ. ಗುರಿಯ ಆಯ್ಕೆ ಹೇಗೆ ? ಎಂತಹ ಗುರಿ ನಮ್ಮದಾಗಿರಬೇಕು ? ಮಾರ್ಗ ಹೇಗಿರಬೇಕು ? ಸ್ಪರ್ಧೆಗಳು, ಒತ್ತಡಗಳು ಹಾಗೂ ಬಹುವಿಧ ಮಾಧ್ಯಮಗಳಿಂದ ಚಂಚಲಗೊಳ್ಳುತ್ತಿರುವ ನಮ್ಮ ಯುವಜನತೆಯ ಚಿತ್ತಗಳು ಗುರಿಯತ್ತ ಮೊಗಮಾಡಲು ಈ ಪುಸ್ತಕದ ಓದು ಸಹಕಾರಿ.
|
ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|