Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 184
ಪುಸ್ತಕದ ಗಾತ್ರ : 1/8 Demy Size
ISBN : 9789383053018
ಕೋಡ್ : 176462

ನಮ್ಮ ಜನರಿಗೆ ಇಂದಿನ ಜೀವನ ನಿಜಕ್ಕೂ ಯಾಂತ್ರಿಕವೆನಿಸತೊಡಗಿದೆ. ಹಾಗಾಗಿ ಬಹುಮಂದಿಗೆ ಈಗ ಹಬ್ಬ ಹರಿದಿನಗಳನ್ನು ಶಾಸ್ತ್ರೋಕ್ತವಾಗಿ ಆಚರಿಸುವ ಆಸೆ. ಈ ಕಾಲದಲ್ಲಿ ಎಲ್ಲ ಪದಾರ್ಥಗಳ ಬೆಲೆಯೂ ಏರುತ್ತಿದೆ, ನಿಜ. ಆದರೂ ಹಬ್ಬಗಳ ಹಿಂದಿನ ದಿನದಂದು ಚೀಲಗಳನ್ನು ಹಿಡಿದು ಮಾರುಕಟ್ಟೆಗೆ ಧಾವಿಸುತ್ತಿರುವ ಮಹಿಳೆಯರ ಮತ್ತು ಮಕ್ಕಳ ದೃಶ್ಯ ಕಣ್ಣಿಗೆಕಟ್ಟುವಂಥದು. ಈಗ ಬಹುಮಟ್ಟಿಗೆ ಎಲ್ಲರ ಮನೆಯ ಪೂಜಾಗಂಟೆಗಳೂ ನಿನಾದಿಸುತ್ತಿವೆ. ದೀಪಾವಳಿಯ ದಿನಗಳಲ್ಲಿ ಹಣತೆ ಗಳು ಉರಿದು ಮನೆಮನೆಯನ್ನೂ ಬೆಳಗಿಸುತ್ತಿವೆ. ನಮ್ಮ ಹಿರಿಯರು ನಮಗಾಗಿ ಹಬ್ಬ ಹರಿದಿನಗಳ ಆಚರಣೆ, ಆ ದಿನಗಳಂದು ತಯಾರಿಸ ಬೇಕಾದ ಅಡುಗೆ, ಮೂಡಿಸಬೇಕಾದ ರಂಗೋಲಿ, ಇವುಗಳ ನಡುವೆ ಒಂದು ಅರ್ಥಪೂರ್ಣ ಸಂಬಂಧವನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಶಿಸ್ತನ್ನು ಪಾಲಿಸಿದಾಗಲೇ ಹಬ್ಬಕ್ಕೆ ಸೊಗಸು.
ಡಾ|| ಚಂದ್ರಪ್ರಭಾ ವಸಂತ ಶೆಟ್ಟಿ ಪೆಂಡಕೂರ ಅವರ ಗೃಹ ದೀಪಿಕ ಹಬ್ಬಗಳ ಆಚರಣಾ ವಿಧಾನಗಳನ್ನೂ ಹಿಂದಿನ ಕಾಲದ ಪಾಕವೈವಿಧ್ಯ ವನ್ನೂ ವಿವರಿಸುವ ಜೊತೆಜೊತೆಗೇ ಯೋಗಾಸನದ ಹಾಗೂ ಯೋಗ ಮುದ್ರೆಗಳ ಕುರಿತೂ ಅತ್ಯುಪಯುಕ್ತ ಮಾಹಿತಿ ನೀಡುತ್ತದೆ. ಒಟ್ಟಿನಲ್ಲಿ ಪ್ರತಿಯೊಬ್ಬ ಗೃಹಿಣಿಯ ಕೈಯಲ್ಲೂ ಇರಲೇಬೇಕಾದ, ಅತ್ಯುಪಯುಕ್ತ ಮಾಹಿತಿಯುಳ್ಳ ಅಪರೂಪದ ಪುಸ್ತಕ ಇದು.

Best Sellers
ಆಯುರ್ವೇದದಲ್ಲಿ ಬ್ಯೂಟಿ
ವಿಶ್ವ ಸಂತೋಷ ಭಾರತಿ, ವಿದ್ಯಾವಾಚಸ್ಪತಿ, Vishwa Santosh Bharati, Vidyavachaspati
Rs. 225/-   Rs. 250
ನನ್ನ ತಮ್ಮ ಶಂಕರ (Shankarnag Biography)
ಅನಂತ್‍ನಾಗ್, Ananth Nag
Rs. 207/-   Rs. 230
ಶ್ರೀ ತ್ಯಾಗರಾಜ ಯೋಗ ವೈಭವಂ : ಸಂಪುಟ 10
ಭಾರತ ಭಾರತೀ ಸಂಗೀತ ಸೇವಾ ಪ್ರತಿಷ್ಠಾನ
Rs. 356/-   Rs. 375
ದೇವನೂರ ಮಹಾದೇವ (ಜೀವನ ಮತ್ತು ಸಾಧನೆ)
ಶಂಕರನಾರಾಯಣ ರಾವ್ ಎನ್ ಪಿ, Shankaranarayana Rao N P
Rs. 99/-   Rs. 110

Latest Books
ಬಿಡದಾ ಭುವಿಯಾ ಮಾಯೆ... ತಾಯಿ
ಪ್ರೊ. ಜಿ ಜಿ ಮಠಪತಿ, Prof G G Matapathi
Rs. 77/-   Rs. 85
ಸಲ್ಮಾ ಮತ್ತು ಸುರಭಿ : ಕಥಾಸಂಕಲನ
ವೈದೇಹಿ, Vaidehi
Rs. 113/-   Rs. 125
ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್
ಶ್ರೀನಿವಾಸ ಪ್ರಸಾದ್ ಡಿ ಎಸ್, Srinivasa Prasad D S
Rs. 225/-   Rs. 250
ಹಿಮಾಲಯದ ಸನ್ನಿಧಿಯಲ್ಲಿ : ಪ್ರವಾಸ ಕಥನ
ರುಕ್ಮಿಣಿಮಾಲಾ, Rukminimaala
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.