|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಪುಸ್ತಕದಲ್ಲಿ ಅಸ್ತ್ಮ ಮತ್ತು ಉಸಿರಾಟದ ತೊಂದರೆಯ ನಿವಾರಣೆ ಕುರಿತಾಗಿ ಸರ್ವಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಗಿದೆ. ಉಸಿರಾಟದ ಅಂಗಗಳ ರಚನೆ, ಅದರ ಕಾರ್ಯವೈಖರಿಯಿಂದ ಪ್ರಾರಂಭಿಸಿ, ಅಸ್ತ್ಮದಲ್ಲಿ ಈ ಅಂಗಗಳಲ್ಲುಂಟಾಗುವ ಬದಲಾವಣೆ ಬಗ್ಗೆ ಹಾಗೂ ಈಗ ಲಭ್ಯವಿರುವ ಚಿಕಿತ್ಸಾಕ್ರಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿ, ಯೋಗ ಈ ರೋಗವನ್ನು ಗುಣಪಡಿಸುವಲ್ಲಿ ಎಂತಹ ಮಹತ್ತರವಾದ ಪಾತ್ರವನ್ನು ವಹಿಸಬಲ್ಲದೆಂಬುದನ್ನು ಸವಿವರವಾಗಿ ನೀಡಲಾಗಿದೆ.
|
| |
|
|
|
|
|
|
|
|