|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಗೋಲಗುಮ್ಮಟ ಮಕ್ಕಳಿಗಾಗೇ ರಚಿಸಿದ ಕವಿತೆಗಳ ಸಂಕಲನ. ಇಲ್ಲಿನ ಪ್ರಾಸಬದ್ಧ ಕವಿತೆಗಳನ್ನು ಖುಷಿಯಿಂದ ಓದಬಹುದು, ಹಾಡಬಹುದು. ಮಕ್ಕಳ ಮನೋರಂಗದ ಕುತೂಹಲ, ವಿಸ್ಮಯ, ತರಲೆ-ತುಂಟಾಟಗಳೆಲ್ಲ ಇಲ್ಲಿನ ಕವಿತೆಗಳ ವಸ್ತುವಾಗಿದ್ದು ಹರಿಣಿಯವರ ಚಿತ್ರಗಳು ಮತ್ತಷ್ಟು ಖುಷಿ ಕೊಡುತ್ತವೆ.
|
ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಇನ್ಸ್ಟ್ರುಮೆಂಟೇಶನ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿರುವ ಶ್ರೀ ರಾಜಶೇಖರ ಕುಕ್ಕುಂದಾ ಅವರು ಈ ಕವಿತೆಗಳನ್ನು ರಚಿಸಿದ್ದು, ಹಲವಾರು ವರ್ಷಗಳಿಂದ ಶಿಶು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಹಲವಾರು ಲೇಖನಗಳು, ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಶಿಶು ಸಾಹಿತ್ಯ ಕುರಿತ ಪುಸ್ತಕಗಳೂ ಹೊರಬಂದಿವೆ.
|
|
| |
|
|
|
|
|
|
|
|