|
|
|

| Rs. 250 | 10% |
Rs. 225/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
328 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
171035 |
ಗಿರೀಶ್ ಕಾರ್ನಾಡರ ನಾಟಕಗಳನ್ನು ಕುರಿತಂತೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಅನ್ನದಾನೇಶ್ ಅವರ ಅಧ್ಯಯನದ ಸ್ವರೂಪ ಭಿನ್ನವಾದದ್ದು. ಕಾರ್ನಾಡರ ಎಲ್ಲ ನಾಟಕಗಳನ್ನು ವಿಸ್ತೃತವಾಗಿ ಅಧ್ಯಯನ ಮಾಡಿರುವುದರ ಜೊತೆಗೆ ಆ ನಾಟಕಗಳ ಮೂಲ, ಪ್ರಭಾವ, ಪ್ರೇರಣೆ ಇತ್ಯಾದಿಗಳನ್ನು ಗುರುತಿಸಿರುವುದು ಮತ್ತು ಮೂಲ ಆಕರಕ್ಕೂ ಕಾರ್ನಾಡರು ನಾಟಕಕ್ಕಾಗಿ ಮಾಡಿಕೊಂಡಿರುವ ವ್ಯತ್ಯಾಸಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿರುವುದು ಈ ಕೃತಿಯ ವಿಶೇಷವಾಗಿದೆ.
ಇದೊಂದು ಸಂಶೋಧನಾ ಸ್ವರೂಪದ ಅಧ್ಯಯನವಾಗಿದ್ದರೂ ಕಥಾನಕದಂತೆ ಓದಿಸಿಕೊಂಡು ಹೋಗುತ್ತದೆ. ಅಡಿಟಿಪ್ಪಣಿಗಳ ವಿಪರೀತ ಭಾರವಿಲ್ಲದೆ, ಓದುಗರು ಸರಾಗವಾಗಿ ಕೃತಿಯನ್ನು ಓದಿಕೊಂಡು ಹೋಗಬಹುದು. ಕಾರ್ನಾಡರ ನಾಟಕಗಳನ್ನು ಓದಿಲ್ಲದಿರುವವರಿಗೂ ಈ ಅಧ್ಯಯನ ಅವರ ಸಮಗ್ರ ನಾಟಕ ಲೋಕಕ್ಕೊಂದು ಪ್ರವೇಶ ಒದಗಿಸುತ್ತದೆ.
|
| |
|
|
|
|
|
|
|
|