|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಗಿರಿಮನೆ ಪ್ರಕಾಶನ, Girimane Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2020 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
264 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789385378164 |
ಕೋಡ್ |
: |
1126639 |
ಇದು ಮಲೆನಾಡಿನ ರೋಚಕ ಕತೆಗಳ ಸರಣಿಯ ಹತ್ತನೆಯ ಭಾಗ , ` ಶೋಧ `ಎಂಬ ಹೆಸರಿನಲ್ಲಿ `ಮಂಗಳ ` ವಾರಪತ್ರಿಕೆಯಲ್ಲ ಮೂಡಿಬಂದ ಜನಪ್ರಿಯ ಧಾರಾವಾಹಿ , ವೈವಿಧ್ಯಮಯವಾದ ಮಲೆನಾಡಿನ ರೋಚಕತೆಗಳ ಚಿತ್ರಣ ಇದರಲ್ಲೂ ಇದೆ . ಮಲೆನಾಡಿನ ಭಾಗವಾಗಿ ತೆರೆದುಕೊಳ್ಳುವ ಅದರ ಮತ್ತೊಂದು ಮಗ್ಗುಲೇ ಅರೆಮಲೆನಾಡು , ಅದರ ನಂತರವೇ ಬಯಲು ಪ್ರದೇಶ ಸಿಗುವುದು . ಕತೆಯ ಮೂಲಕ ಅಂತಹಾ ಅರೆಮಲೆನಾಡಿಗೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನ ಇದರಲ್ಲದೆ . ಪಶ್ಚಿಮಘಟ್ಟ ಪ್ರದೇಶಗಳು ಮನುಷ್ಯರ ವಾಸಕ್ಕೆ ಯೋಗ್ಯವಲ್ಲ . ಅದು ಪ್ರಾಣಿಗಳು ವಾಸ ಮಾಡುವ ಜಾಗ . ನಾವೀಗ ಅದನ್ನು ಅತಿಕ್ರಮಿಸಿ ಪ್ರಾಣಿಗಳನ್ನು ಹೊರದೂಡುತ್ತಾ ಅಥವಾ ನಾಶ ಮಾಡುತ್ತಾ ಅಲ್ಲಿ ನಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದೇವೆ ಅಷ್ಟೆ . ಈ ಅರೆ ಮಲೆನಾಡೇ ಮನುಷ್ಯವಾಸಕ್ಕೆ ನಿಜಕ್ಕೂ ಯೋಗ್ಯವಾದ ಸ್ಥಳ , ಇಲ್ಲಿ ಬೆಳೆಯುವ ಬೆಳೆಯೂ ಹುಲುಸು , ಕಾಫಿ ಮತ್ತು `ಕಪ್ಪುಚಿನ್ನ` ಎಂದೇ ಪ್ರಸಿದ್ಧವಾದ ಕಾಳುಮೆಣಸು ಬೆಳೆಯಲು ಪ್ರಶಸ್ತವಾದ ಪ್ರದೇಶ ಇದೇ , ತಪ್ಪಿ ಹೋದ ಹೆತ್ತವರನ್ನು ಡಿ.ಎನ್.ಎ. ತಂತ್ರಜ್ಞಾನದ ಮೂಲಕ ಹುಡುಕುವ ರೋಚಕ ಕಲ್ಪನೆಯ ಕಾದಂಬರಿಯ ಜೊತೆಗೇ ಸಾಗುವ ಇಲ್ಲಿನ ಪ್ರಕೃತಿ ಚಿತ್ರಣ ಮಾತ್ರ ನೈಜ .. ಮಲೆನಾಡಿನ ರೋಚಕ ಕತೆಗಳ ಸರಣಿಯ ಯಶಸ್ಸಿಗೆ ಕೊಡುಗೆ ನೀಡಿದ , ನೀಡುತ್ತಿರುವ ಎಲ್ಲ ಸಹೃದಯರಿಗೂ ಈ ಮೂಲಕ ನನ್ನ ಹತ್ತೂರ್ವಕ ವಂದನೆಗಳು .
ಗಿರಿಮನೆ ಶ್ಯಾಮರಾವ್
|
| |
|
|
|
|
|
|
|
|
|