|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವ್ಯಾಯಾಮದಿಂದ ಮುಜುಗರಕ್ಕೆ ಒಳಗಾಗದಿರಿ. ನಿಮ್ಮ ಜೀವನವನ್ನು ಬದಲಾಯಿಸಿಕೊಳ್ಳಿ. ನೀವು ಕಾಣುವ ಬಗೆಯನ್ನು ಬದಲಾಯಿಸಿಕೊಳ್ಳಿ. ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಜೀವನಶೈಲಿಗೆ ಸಂಬಂಧಪಟ್ಟ ರೋಗಗಳಿದ್ದರೇ ಅವುಗಳನ್ನು ನಿಯಂತ್ರಣದಲ್ಲಿಟ್ಟು, ವಾಸಿಮಾಡಿಕೊಳ್ಳಿ. ಆರೋಗ್ಯಕ್ಕಾಗಿ, ಫಿಟ್ನೆಸ್ಗಾಗಿ, ತೂಕ ಇಳಿಕೆಗಾಗಿ ಏನನ್ನಾದರೂ ಮಾಡಿ. ಶೇಕಡ 70ರಷ್ಟು ತೂಕ ಇಳಿಕೆಯನ್ನು ನಿಮ್ಮ ಅಡುಗೆಮನೆಯಿಂದಾನೇ ಮಾಡಬಹುದು. ಉಳಿದ 30 ಶೇಕಡ ನೀವು ಮಾಡುವ ವರ್ಕ್ಔಟ್ನಿಂದ ಮಾಡಬಹುದು. ಈ ಸತ್ಯವನ್ನು ಅರ್ಥಮಾಡಿಕೊಂಡರೆ ಭವಿಷ್ಯದಲ್ಲಿ ನೀವು ಆರೋಗ್ಯ ಗಳಿಕೆಗಾಗಿ ಯುದ್ಧ ಮಾಡುವ ಅವಶ್ಯಕತೆಯೇ ಬರುವುದಿಲ್ಲ. ಈ ವ್ಯಾಯಾಮಗಳೆಲ್ಲಾ ತುಂಬಾ ಸರಳವಾದ ವ್ಯಾಯಾಮಗಳು. ಈ ವ್ಯಾಯಾಮಗಳನ್ನು ನೀವು ಮನೆ ಮತ್ತು ಆಫೀಸ್ನಲ್ಲೆ ಮಾಡಬಹುದು. ಇದು ನಿಮ್ಮ ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚಿಸಿ, ನಿಮ್ಮನ್ನು ಸದೃಢರಾಗಿ ಮಾಡುತ್ತದೆ.
|
| |
|
|
|
|
|
|
|
|