|
|
|

| Rs. 180 | 10% |
Rs. 162/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನಿರಂತರ ಪ್ರಕಾಶನ, Nirantara Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಉತ್ತಮ |
ಪುಟಗಳು |
: |
208 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789382317166 |
ಕೋಡ್ |
: |
181771 |
ಸದಭಿರುಚಿಯಂದ ಕೂಡಿದ, ಮನಸ್ಸಿಗೆ ಮುದನೀಡುವಂತಹ ಚಿತ್ರಗಳು ನಮ್ಮ ಕನ್ನಡದಲ್ಲೂ, ನಮ್ಮ ದೇಶದ ಇತರ ಭಾಷೆಗಳಲ್ಲೂ ಹಾಗೂ ವಿದೇಶಗಲ ಹಲವಾರು ಭಾಷೆಗಳಲ್ಲಿ ಮೂಡಿಬಂದಿವೆ. ಇಂತಹ ಅತ್ಯುತ್ತಮ ಚಿತ್ರಗಳನ್ನು ವೀಕ್ಷಿಸಿ ಆ ಸಿನಿಮಾ ಏನನ್ನು ಒಳಗೊಂಡಿದೆ ಎಂಬುದರ ಕುರಿತು ಬರೆಯುವುದು ಅಥವಾ ಒಂದೆರಡು ಪುಟಗಳಲ್ಲಿ ದಾಖಲಿಸುವುದು ಅಷ್ಟು ಸುಲಭವಲ್ಲ. ಆದರೂ ಲೇಖಕ ಕೇಶವಮೂರ್ತಿಯವತು ತಮ್ಮ ಲೇಖನಿಯಿಂದ ದೇಶ ವಿದೇಶಗಳ ಕೆಲವೊಂದು ಉತ್ತಮ ಸಿನಿಮಾಗಳ ಬಗ್ಗೆ ಅವಲೋಕನ ಮಾಡಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ತಮ್ಮ ‘ಗಾಂಧಿ ಸೀಟು’ ಎಂಬ ಅಂಕಣದಲ್ಲಿ ಮನಮುಟ್ಟುವಂತೆ ನಿರೂಪಿಸಿದ್ದಾರೆ. ಇಂತಹ ಅಪರೂಪದ ಸಿನಿಮಾ ಕುರಿತಾದ ಅಂಕಣ ಬರಹಗಳನ್ನು ಒಟ್ಟಿಗೆ ಸೇರಿಸಿ ‘ಗಾಂಧಿ ಸೀಟು’ ಕೃತಿಯ ಮೂಲಕ ಹೊರತರಲಾಗಿದೆ.
|
| |
|
|
|
|
|
|
|
|
|