|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಕೊಲೆಯಾಗಿ ಹತ್ತಿರ ಹತ್ತಿರ ಅರವತ್ತು ವರ್ಷಗಳಾಗುತ್ತ ಬಂತು. ಯಾರು ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವುದರಲ್ಲಿ ಬಹು ಪ್ರಮುಖ ಪಾತ್ರ ವಹಿಸಿದರೊ ರಾಷ್ಟ್ರಪಿತ ಎಂದು ದೇಶ ಗೌರವಿಸಿತೊ ಅವರನ್ನು ಸ್ವಾತಂತ್ರ್ಯ ಬಂದ ಆರು ತಿಂಗಳೊಳಗಾಗಿ ನಾಥೂರಾಮ್ ಗೋಡ್ಸೆ ಎಂಬ ಅತ್ಯುಗ್ರ ಹಿಂದುತ್ವವಾದಿ ಗುಂಡಿಕ್ಕಿ ಕೊಂದ.ಗಾಂಧಿ ಕಗ್ಗೊಲೆಯ ಕಾರಣ ಏನು ? ಅದರಿಂದ ಆದ ಪರಿಣಾಮ ಏನು ? ಈ ಕುರಿತು ಕೋಚೆ ಈ ಗ್ರಂಥದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
|
| |
|
|
|
|
|
|
|
|
|