Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಫಾಲೋಯಿಂಗ್ ಫಿಶ್ : ಭಾರತದ ಕರಾವಳಿಗುಂಟ ಮೀನಿನ ಸಂಸ್ಕೃತಿಯ ಹುಡುಕಾಟ
ಲೇಖಕರು: ಸಮಂತ್ ಸುಬ್ರಮಣಿಯನ್, Samanth Subramanian
ಅನುವಾದಕರು: ಸಹನಾ ಹೆಗಡೆ, Sahana Hegade

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 220   
10%
 
 
Rs. 198/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಛಂದ ಪುಸ್ತಕ, Chanda Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 240
ಪುಸ್ತಕದ ಗಾತ್ರ : 1/8 Demy Size
ISBN : 9789384908621
ಕೋಡ್ : 1123888

ಈ ಅನನ್ಯ ಪ್ರವಾಸ ಕಥನವು, ಸೃಜನಶೀಲ ಪರಿಕಲ್ಪನೆ ಮತ್ತು ಕೌಶಲ್ಯಪೂರ್ಣ ನಿರ್ವಹಣೆಯನ್ನು ಹೊಂದಿದೆ. ಭಾರತ ಭೂಖಂಡದಲ್ಲಿ ಮೀನುಗಾರಿಕೆ ಮತ್ತು ಅದರ ಆಹಾರ ಕ್ರಮವು ಹೇಗೆ ತನ್ನದೇ ಆದ ಸಂಸ್ಕೃತಿ ಮತ್ತು ಪರಿಸರಗಳನ್ನು ರೂಪಿಸಿದೆ ಎಂಬುದನ್ನು ಅದ್ಭುತ ಒಳನೋಟಗಳ ಲೇಖನಗಳ ಮೂಲಕ ಸಮಂತ್ ಸುಬ್ರಮಣಿಯನ್ ಕಟ್ಟಿ ಕೊಟ್ಟಿದ್ದಾರೆ. ಹಲವಾರು ಭೂಪ್ರದೇಶ ಮತ್ತು ಕರಾವಳಿಗಳ ವೈವಿಧ್ಯಮಯ ಚಿತ್ರಣವನ್ನು ಹೊಂದಿರುವ ಈ ಕೃತಿಯು ಸಮೃದ್ಧ ಪಾತ್ರಪ್ರಪಂಚವನ್ನೂ ಒಳಗೊಂಡಿದೆ. ಹದಮೀರದ ಇಲ್ಲಿಯ ಅಭಿರುಚಿಪೂರ್ಣ ಭಾಷೆ ಮತ್ತು ನುಡಿಕಟ್ಟುಗಳು ಘನತೆಯಿಂದ ಕೂಡಿವೆ. ಆಪ್ತ ಭಾವದ ಈ ಬರೆವಣಿಗೆಗೆ ಸಾಕಷ್ಟು ಕೋಮಲತೆಯೂ ಇದೆ.

Best Sellers
ವಿದ್ಯಾರ್ಥಿಗಳಿಗೆ 100 ಪ್ರಬಂಧಗಳು - Essay Writing
ನಾಗರಾಜರಾವ್ ಎಂ ವಿ, Nagarajarao M v
Rs. 72/-   Rs. 80
ಪ್ರಿಯ ಓದುಗರೇ...ಭಾಗ-9
ಸಂಧ್ಯಾ ಪೈ, Sandhya Pai
Rs. 117/-   Rs. 130
ರಂಗಣ್ಣನ ಕನಸಿನ ದಿನಗಳು
ಶ್ರೀನಿವಾಸಮೂರ್ತಿ ಎಂ ಆರ್, Srinivasamoorthy M R
Rs. 195/-
ಅಜೇಯ - ಕ್ರಾಂತಿಕಾರಿ ಹುತಾತ್ಮ ಚಂದ್ರಶೇಖರ್ ಆಜಾದ್ ಜೀವನಗಾಥೆ
ಬಾಬು ಕೃಷ್ಣಮೂರ್ತಿ, Babu Krishnamurthy
Rs. 304/-   Rs. 320

Latest Books
ಕನ್ನಡ ದಲಿತ ಸಾಹಿತ್ಯದ ವಿಭಿನ್ನ ಪ್ರಕಾರಗಳು
ಡಾ ಜಿ ಆರ್ ತಿಪ್ಪೇಸ್ವಾಮಿ, Dr. G R Tippeswamy
Rs. 180/-   Rs. 200
ಅಸುರ
ಆನಂದ್ ನೀಲಕಂಠನ್, Anand Neelakantan
Rs. 225/-   Rs. 250
ಚಿಗುರು ಯಶಸ್ಸಿನ ಹಾದಿಯತ್ತ...PSI ಮತ್ತು PC ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಪಯುಕ್ತವಾದ ಪುಸ್ತಕ
ಬಾಬು ರೆಡ್ಡಿ, Babu Reddy
Rs. 474/-   Rs. 499
ಕೇದಾರನ ಕಾಶಿ : ಭಾರತೀಯ ಯೋಗಾಧ್ಯಾತ್ಮಕ ಚಿಂತನ ಮಂಥನ
ಸ್ವಾಮಿ ಶಿವಾತ್ಮಾನಂದ ಪುರಿ, Swami Sivaatmaananda Puri
Rs. 288/-   Rs. 320


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.