|
|
|

| Rs. 75 | 10% |
Rs. 68/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇಂಗ್ಲಿಷ್ ಭಾಷೆಯನ್ನು ಸ್ವಾಭಾವಿಕವಾದ ರೀತಿಯಲ್ಲಿ ಆಲಿಸುವ ಮತ್ತು ಆಡುವ ಮೂಲಕ ಕಲಿತುಕೊಂಡು, ಸ್ವತಂತ್ರವಾಗಿ ಯೋಚಿಸಿ ಮಾತಾಡುವ ಮತ್ತು ಯೋಚಿಸಿ ಬರೆಯುವ ತಂತ್ರಗಳನ್ನು ಈ ಪುಸ್ತಕದ ೨೮ ಪಾಠಗಳು ಸಾದರಪಡಿಸುತ್ತವೆ.
ಇಂಗ್ಲಿಷ್ ಬಲ್ಲ ಒಬ್ಬ ಸಂಗಾತಿಯ ನೆರವಿನಿಂದ ಮಾತು ಮತ್ತು ಉಚ್ಛಾರವನ್ನು ಕಲಿತುಕೊಂಡು ಭಾಷಾಭ್ಯಾಸವನ್ನು ಮಾಡಲು ಅನುಕೂಲವಾಗುವಂತೆ ಈ ಕೋರ್ಸನ್ನು ತಯಾರಿಸಲಾಗಿದೆ. ವ್ಯಾಕರಣಜ್ಞಾನ, ಭಾಷಾಂತರಗಳ ಕಲಿಕೆ ಮತ್ತು ಮಾತಾಡುವ ಕೌಶಲ್ಯ ಜೊತೆಜೊತೆಗೆ ಲಭಿಸಬೇಕು ಎನ್ನುವ ಉದ್ದೇಶದಿಂದ ಇಡೀ ಕೋರ್ಸನ್ನು ಒಂದು ಸಮೃದ್ಧ ಮಾತಿನ ಮಂಟಪದಂತೆ ಕಟ್ಟಿಕೊಡಲಾಗಿದೆ.
Is a course for learners who want to gain greater command of English following a passable knowledge of the basics.With comprehensive lessons in speech, reading and writing, it shows the methods of mastering the language.
The guidance of a person who knows English well is useful in learning English through this course. All the lessons are constructed with accent on `Spoken English`. The learner will naturally assimilate knowledge of Grammar and the English idiom when he `speaks` and reads through the lessons.
|
| |
|
|
|
|
|
|
|
|
|