|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಹೊರ ನೋಟಕ್ಕೆ ಬೀಳದೆ ಎಲೆ ಮರೆಯಲ್ಲೇ ಉಳಿದ, ಅದರ ಅನುಭವದಿಂದ ಪಕ್ವವಾದ ದಿಟ್ಟ ಮಹಿಳೆಯರ ಬದುಕಿನ ಚಿತ್ರಣ ಇದು. ಇದರಲ್ಲಿ ಒಂಭತ್ತು ಜನ ಹಿರಿಯ ಮಹಿಳೆಯರ ವ್ಯಕ್ತಿ ಚಿತ್ರಣಗಳಿವೆ. ಕಳೆದ ಶತಮಾನದಲ್ಲಿ ಬದುಕಿ ಬಾಳಿದ ಇವರು ತಮ್ಮ ಸರಳ, ನಿಸ್ವಾರ್ಥ ಹಾಗೂ ದಿಟ್ಟ ವರ್ತನೆಗಳಿಂದ ನೆನಪಿನಲ್ಲಿ ಉಳಿಯುವಂಥ ವ್ಯಕ್ತಿತ್ವ ಉಳ್ಳವರು. ಕಥನಗಳಲ್ಲಿ ಚಿತ್ರಿತವಾಗಿರುವ ಪ್ರತಿಯೊಬ್ಬ ಅಜ್ಜಿಯದೂ ಒಂದೊಂದು ತೆರನಾದ ಬದುಕು. ತಮಗೆ ಒದಗಿಬಂದ ಕಷ್ಟಸುಖಗಳನ್ನು ಸಹ್ಯವಾಗಿಸಿಕೊಂಡು ಅವರು ಬದುಕಿದ ಬಗೆಯನ್ನು ಲೇಖಕಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ.
|
ಶ್ರೀಮತಿ ಗೀತಾ ವಿಶ್ವನಾಥ ಹಲವು ಪತ್ರಿಕೆಗಳಲ್ಲಿ ಕನ್ನಡದಲ್ಲಿ ಹಾಗೂ ಇಂಗ್ಲಿಷಿನಲ್ಲಿ ಲೇಖನ ಪ್ರಕಟಿಸಿದ್ದಾರೆ. ನೃತ್ಯಪಟು, ನಾಟಕಕರ್ತೃ. ಇವರು ಬರೆದಿರುವ ಐದು ನಾಟಕಗಳು ಪ್ರದರ್ಶನಗೊಂಡಿವೆ
|
|
| |
|
|
|
|
|
|
|
|
|