|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
264 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
|
ಕೋಡ್ |
: |
186434 |
ಪ್ರೊಫೆಸರ್ ಸೀತಾರಾಮಯ್ಯನವರು ಮಹಾಕವಿ ಡಾಂಟೆಯ “ಡಿವೈನ್ ಕಾಮಿಡಿ”ಯ ಮೊದಲನೆಯ ಭಾಗವಾದ “ಇನ್ಫರ್ನೊ”(ನರಕಲೋಕ)ವನ್ನು ಅತ್ಯಂತ ಆದರಣೀಯವಾಗಿ ಅನುವಾದಿಸಿ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಈಗ ಎರಡನೆಯ ಭಾಗವಾದ “ಪರ್ಗೆಟೋರಿಯೋ”(ಪ್ರಾಯಶ್ಚಿತ್ತಲೋಕ) ಬೆಳಕು ಕಾಣುತ್ತಿದೆ. ಮಹಾಕಾವ್ಯಗಳನ್ನು ಭಾಷಾಂತರಿಸುವುದು ಇವರಿಗೆ ಒಗ್ಗಿ ಹೋಗಿದೆ. ಇವುಗಳ ಜೀವಾಳವನ್ನು ಓದುಗರಿಗೆ ನೀಡುವುದೇ ಇವರ ವೈಶಿಷ್ಟ್ಯ. purgatory ಎನ್ನುವುದನ್ನು “A place in which souls after death are purified and suffer punishment for mortal sins not atoned for” ಎಂಬುದಾಗಿ ವಿವರಣೆಯಿದೆ. ಆದ್ದರಿಂದ “ಪ್ರಾಯಶ್ಚಿತ್ತಲೋಕ” ಎನ್ನುವುದು ಅತ್ಯಂತ ಸಮರ್ಪಕವಾದ ಅನುವಾದ. ಮೂವತ್ತು ಮೂರು ಸ್ವರ್ಗಗಳಿರುವ ಪ್ರಾಯಶ್ಚಿತ್ತ ಪ್ರಕರಣದಲ್ಲಿ ಸೀತಾರಾಮಯ್ಯನವರು ಶಿಸ್ತಾಗಿ ಮೊದಲು “ಕಥೆ” ಆಮೇಲೆ “ಟಿಪ್ಪಣಿಗಳು” ಹೀಗೆ ಅರ್ಥಪೂರ್ಣವಾಗಿ ವಿಭಾಗಿಸಿಕೊಂಡಿದ್ದಾರೆ. ಇದು ಅತ್ಯಂತ ಸಮರ್ಪಕವಾದ ರೀತಿ. ಕಥೆ ಸೊಗಸಾಗಿ ಸುಲಭವಾಗಿ ಓದಿಸಿಕೊಳ್ಳುತ್ತದೆ.
|
| | |
|
|
|
|
|
|
|
|