|
|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪೂರ್ಣೇಶ್ ಮತ್ತಾವರ ಅವರ ಚೊಚ್ಚಲ ಕೃತಿ “ದೇವರಿದ್ದಾನೆ! ಎಚ್ಚರಿಕೆ!!” ತನ್ನ ಸುತ್ತಲ ಸಾಮಾಜಿಕ ಪರಿಸರದಲ್ಲಿನ ಕಥನಗಳ ಅನಾವರಣ. ಇಲ್ಲಿನ ಕತೆಗಳು ಮೇಲ್ನೋಟಕ್ಕೆ ವಿವಿಧ ಘಟನಾವಳಿಗಳ ನೇಯ್ಗೆಯಂತೆ ಕಂಡರೂ ಆಂತರ್ಯದಲ್ಲಿ ತಮ್ಮ ಪರಿಸರದಲ್ಲಿನ ಜಾತೀಯತೆ, ಮೌಢ್ಯ, ಭ್ರಷ್ಟತೆ, ವರ್ಗ ಸಂಘರ್ಷ, ವಿನೋದಾವಳಿ ಇತ್ಯಾದಿಗಳನ್ನು ನವಿರಾಗಿ ನಿರೂಪಿಸುತ್ತವೆ. ಈ ಮೂಲಕ ಸಮಾಜದಲ್ಲಿ ಸಮಾನತೆ, ಸಹೋದರತೆಗಳು, ನೈಜ ಅರ್ಥದಲ್ಲಿ ಸಾಕಾರಗೊಳ್ಳಬೇಕೆಂಬ, ಮನುಷ್ಯರನ್ನು ಮನುಷ್ಯರಂತೆಯೇ ಕಾಣುವಂತಾಗಬೇಕೆಂಬ ಆಶಾವಾದವನ್ನು ಧ್ವನಿಸುತ್ತವೆ.
|
| |
|
|
|
|
|
|
|
|