Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 110    
10%
Rs. 99/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್, Sahitya Loka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 94
ಪುಸ್ತಕದ ಗಾತ್ರ : 18 Demy Size
ಕೋಡ್ : 1130413

"ದೇವರ ಕಾಲೋನಿ", "ಚೈನಾಸೆಟ್", "ಉಯಿಲು" ಎಂಬ ಮೂರು ಶೀರ್ಷಿಕೆಗಳಲ್ಲಿ ಸಂಚರಿಸುವ ಮೂರು ಕಥಾವಸ್ತುಗಳು ತೀರಾ ಭಿನ್ನವಾಗಿವೆ. ಅಚ್ಚರಿ ಹುಟ್ಟಿಸುವಷ್ಟು ಭಿನ್ನತೆ. ಇಂಥ ಬರಹಗಾರ ಮಾತ್ರ ಅನಾವರಣ ಮಾಡುವ ಅಗೋಚರ ಲೋಕ. "ದೇವರ ಕಾಲೋನಿ"ಯಲ್ಲಿ ಮೂಡಿರುವ ಚಿತ್ರಗಳು ಮತ್ತು ಪಾತ್ರಗಳು ಇದುವರೆಗೂ ಎಲ್ಲೂ ದಾಖಲಾದವುಗಳಲ್ಲ. "ಚೈನಾಸೆಟ್"ನಲ್ಲಿರುವ ಅಂತ್ಯ ಬೆಚ್ಚಿ ಬೀಳಿಸುತ್ತದೆ. "ಉಯಿಲು" ಕಥೆಯ ಸ್ವಾಮಿಗೌಡರ ವೈಚಾರಿಕತೆ ಅಪರೂಪವಾದದ್ದು. ಚಂದ್ರಶೇಖರ್‌ಗೆ ಸ್ಫೋಟಿಸುವ, ಸೂಕ್ಷ್ಮವಾಗಿ ಅವಲೋಕಿಸುವ ಮತ್ತು ಎಲ್ಲವನ್ನು ಮಾನವೀಯ ನೆಲೆಯಲ್ಲಿ ಗ್ರಹಿಸುವ ಚೈತನ್ಯವಿದೆ. ಹಲವು ಮಿತಿಗಳ ನಡುವೆಯೂ ಈ ಪುಸ್ತಕ ನನ್ನನ್ನು ಅಲುಗಿಸಿದೆ. ಚಿಂತನೆಗೆ ಹಚ್ಚಿದೆ. ಪ್ರಿಯಮಿತ್ರ ಸಿನಿಮಾ ನಿರ್ದೇಶಕ, ಕತೆಗಾರ ಚಂದ್ರಶೇಖರ ಬಂಡಿಯಪ್ಪ, ನಿಮಗೆ ಅಭಿನಂದನೆಗಳು.

- ನಾಗತಿಹಳ್ಳಿ ಚಂದ್ರಶೇಖರ್

Best Sellers
ಗೋರಾ - ಕಾದಂಬರಿ (ರವೀಂದ್ರನಾಥ ಠಾಕೂರ್)
ರವೀಂದ್ರನಾಥ ಠಾಕೂರ್, Rabindranath Tagore
Rs. 315/-   Rs. 350
ಶಾಂತಲಾ
ಅಯ್ಯರ್ ಕೆ ವಿ, Iyer k v
Rs. 356/-   Rs. 375
ಭಾರತದ ಅರ್ಥವ್ಯವಸ್ಥೆ : IAS KAS NET SLET FDA SDA PSI KPSC ಪಠ್ಯಕ್ರಮಕ್ಕೆ ಉಪಯುಕ್ತ
ಗರಣಿ ಎನ್ ಕೃಷ್ಣ ಮೂರ್ತಿ, Garani N Krishna Murthy
Rs. 238/-   Rs. 250
ವಿಶ್ವ ಕಥಾ ಕೋಶ (25 ಸಂಪುಟಗಳ ಸೆಟ್)
ನಿರಂಜನ, Niranjana
Rs. 2318/-   Rs. 2575

Latest Books
ಅಂಬೇಡ್ಕರ್ ಭಾರತ
ಪೋತೆ ಎಚ್ ಟಿ, Pote H T
Rs. 225/-   Rs. 250
ಬೆಂಗಳೂರು ಪರಂಪರೆ (ಇತಿಹಾಸ ಸಂಶೋಧನೆಯ ಹೊಸ ನೋಟಗಳು)
ಅರುಣಿ ಎಸ್ ಕೆ, Aruni S K
Rs. 360/-   Rs. 400
ಕರಿ ಕಣಗಿಲ : ತೆಲುಗು ದಲಿತ ಕಾವ್ಯ
ಕೆ. ಪುರುಷೋತ್ತಮ್, K. Purushotam
Rs. 126/-   Rs. 140
ಕನಕದಾಸ : ಚಾರಿತ್ರಿಕ ಕಾದಂಬರಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 380/-   Rs. 400


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.