Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 85    
10%
Rs. 77/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 130
ಪುಸ್ತಕದ ಗಾತ್ರ : 1/8 Demy Size
ISBN : 9789383053063
ಕೋಡ್ : 176812

ಈ ಕಾದಂಬರಿಯಲ್ಲಿ ಜೀವನದ ನಾನಾ ಮಗ್ಗಲುಗಲನ್ನ ಅನ್ವೇಷಿಸಿದ್ದೆ. ಎಲ್ಲೋ ಹಂತ..ಹಂತವಾಗಿ ಕರಗಿಹೋದವರ ನಡುವೆ ಬದುಕುವುದೇ ಜೀವನದ ವಿಪರ್ಯಾಸ. ‘ಶಮಂತ, ಚಾಮಿ ಬರೀ ಒಬ್ಬ ಹುಡುಗನಲ್ಲ, ಹಲವು ವ್ಯಕ್ತಿಗಳ ಪ್ರತಿಬಿಂಬ. ಸಮಾಜದ ಸ್ಪಂದನ, ಪ್ರತಿಸ್ಪಂದನ ಹೇಗಿರುತ್ತದೆ ದುರ್ಬಲರ ಮೇಲೆ? ಒಂದಿಷ್ಟು ಚಿಂತಿಸುವಂತಾಗಬೇಕು. ಏನಾಗದಿದ್ದರೂ ಪರವಾಗಿಲ್ಲ, ಮನುಷ್ಯರಾಗೋಣ.’

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಕಾರ್ತೀಕದ ಸಂಜೆ
ಸಾಯಿಸುತೆ, Saisuthe
Rs. 120    Rs. 108
10%
ಮೂಡಿಬಂದ ಶಶಿ
ಸಾಯಿಸುತೆ, Saisuthe
Rs. 100    Rs. 90
Rs. 140    Rs. 126
10%
ಪಸರಿಸಿದ ಶ್ರೀಗಂಧ
ಸಾಯಿಸುತೆ, Saisuthe
Rs. 120    Rs. 108
Best Sellers
ದುರ್ಗಸಿಂಹನ ಪಂಚತಂತ್ರ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 90/-   Rs. 100
ಬುದ್ಧ ಬದುಕು ನಿಜಸ್ವರೂಪದಲ್ಲಿ ಅರಿತವನೇ ಗೆಲ್ಲುವ ನಿರತ (ಬುದ್ಧ ಸಾಹಿತ್ಯ ಮಾಲೆ-15)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಪ್ರಪಂಚದ ಪ್ರಸಿದ್ಧ ವಿಜ್ಞಾನಿಗಳು
ರಮೇಶ್ ಬೆ ಗೋ, Ramesh B G
Rs. 45/-   Rs. 50
ಕೆ ಎ ಎಸ್ ಪೂರ್ವಭಾವಿ ಪರಿಕ್ಷಾ ಮಾರ್ಗದರ್ಶಿ : KAS
ರವಿಕುಮಾರ್ ಕೆ ವಿ, Ravikumar K V
Rs. 656/-   Rs. 690

Latest Books
ಶ್ರೀರಾಮಚರಿತಾಮೃತಂ (Hard Cover)
ದೇರಾಜೆ ಸೀತಾರಾಮಯ್ಯ, Deraje Sitaramaiah
Rs. 618/-   Rs. 650
ನುಡಿಯ ನಾಳೆಗಳು : ನಮ್ಮ ಭಾಷೆ ಮತ್ತು ತಂತ್ರಜ್ಞಾನ
ಶ್ರೀನಿಧಿ ಟಿ ಜಿ, Srinidhi T G
Rs. 27/-   Rs. 30
ಸಾಕ್ಷಿ - ಪರ್ವ
ಭೈರಪ್ಪ ಎಸ್ ಎಲ್, Bhyrappa S L
Rs. 135/-
ಝೀರೋ ಮತ್ತು ಒಂದು
ವಿಕ್ರಮ ಹತ್ವಾರ,Vikram Hatwar
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.