|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ದಾಂಪತ್ಯ ವಿರಸವೆಂಬ ಬೆಂಕಿ, ದಂಪತಿಗಳನ್ನಲ್ಲದೆ, ಇಡೀ ಕುಟುಂಬವನ್ನು ಸುಡಬಲ್ಲದು. ದಾಂಪತ್ಯ ವಿರಸದ ಕಾರಣಗಳೇನು, ಪರಿಹಾರವೇನು ತಿಳಿಯಬಯಸುವಿರಾ? ಲೈಂಗಿಕ ಅನಾಸಕ್ತಿ, ಶೀಘ್ರ ವೀರ್ಯಸ್ಖಲನ, ಷಂಡತನದಂತಹ ಲೈಂಗಿಕ ದುರ್ಬಲತೆಗಳಿಗೆ ಕಾರಣಗಳೇನು, ಪರಿಹಾರವೇನು ಎಂಬುದರ ಬಗ್ಗೆ ಮಾಹಿತಿಬೇಕೇ?ಲೈಂಗಿಕ ದುರ್ಬಲತೆ ಬರದಂತೆ ತಡೆಗಟ್ಟಲು ಸಾಧ್ಯವೇ? ಲೈಂಗಿಕ ಶಕ್ತಿವರ್ಧನೆ ಸಾಧ್ಯವೇ, ತಿಳಿದುಕೊಳ್ಳಬೇಕೆ? ಹಾಗಾದರೆ ‘ದಾಂಪತ್ಯ ಸಮಸ್ಯೆಗಳು’ ಈ ಪುಸ್ತಕವನ್ನು ಓದಿ.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|