Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ದಾಮೋದರ ಧರ್ಮಾನಂದ ಕೊಸಾಂಬಿ (ವಿಶ್ವಮಾನ್ಯರು)
ಲೇಖಕರು: ಪ್ರವೀಣ್ ಎಸ್, Praveen S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675627
ಕೋಡ್ : 002470

ದಾಮೋದರ ಧರ್ಮಾನಂದ ಕೊಸಾಂಬಿ ಬಹುಮುಖ ಪ್ರತಿಭೆಯುಳ್ಳವರು. ತಮ್ಮ ಕಾಲಕ್ಕಿಂತ ಹೆಚ್ಚು ತಿಳಿದವರು ಹಾಗೂ ಪ್ರಗತಿಪರರಾಗಿದ್ದರು. ಕೊಸಾಂಬಿಯವರ ಪ್ರತಿಭೆಯೇ ಎಲ್ಲರ ಅಸೂಯೆಗೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಅವರು ಬನಾರಸ್ ಹಿಂದು ವಿಶ್ವವಿದ್ಯಾಲಯ ಹಾಗೂ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಉದ್ಯೋಗವನ್ನು ಬಿಡಬೇಕಾಯಿತು. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ ಭಾಭಾ ಅವರ ಜೊತೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ಭಾಭಾರವರಿಗೆ ಪರಮಾಣುಶಕ್ತಿಯ ಪರ ಒಲವಿತ್ತು. ಕೊಸಾಂಬಿಯವರಿಗೆ ಒಲವಿರಲಿಲ್ಲ. ವಿಶ್ವಶಾಂತಿಯ ಬಗ್ಗೆ ಒಲವಿತ್ತು. ಹಾಗಾಗಿ ಅವರು ಭಾಭಾರವರನ್ನು ಬಿಟ್ಟು ತಮ್ಮ ದಾರಿಯನ್ನು ಹುಡುಕಿಕೊಳ್ಳಬೇಕಾಯಿತು. ಕೊಸಾಂಬಿಯವರು ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ, ನಾಣ್ಯಶಾಸ್ತ್ರ, ಭಾಷಾಶಾಸ್ತ್ರ, ಸಂಸ್ಕೃತ ಮುಂತಾದವುಗಲ ಬಗ್ಗೆ ಒಲವಿದ್ದವರು. ಹಲವು ಭಾರತೀಯ ಹಾಗೂ ವಿದೇಶೀ ಭಾಷೆಗಳನ್ನು ಬಲ್ಲವರಾಗಿದ್ದರು. ಬೆಂಗಳೂರಿನ ಕರಗದ ಇತಿಹಾಸ ತಿಳಿಯಲು ಬಂದಿದ್ದರು ಎಂದರೆ ಕೊಸಾಂಬಿಯವರ ಆಸಕ್ತಿಯ ವೈವಿಧ್ಯ ಎಂತಹದ್ದು ಎನ್ನುವುದು ತಿಳಿಯುತ್ತದೆ.

Best Sellers
ಕೌಟಿಲ್ಯನ ಅರ್ಥಶಾಸ್ತ್ರ
ಸವಿತಾ ಜೋಷಿ, Savita Joshi
Rs. 158/-   Rs. 175
ಬಾಪೂ ನಂತರದ ಭಾರತ (ಸಂಪುಟ - 1)
ರಾಮಚಂದ್ರ ಗುಹ, Ramachandra Guha
Rs. 380/-   Rs. 400
ಪ್ರಬಂಧ ಮಾಲೆ - Essay Writing
ಸೇತೂಬಾಯಿ ಸಿ ಎಸ್, Setubai C S
Rs. 54/-   Rs. 60
ಕಗ್ಗರಸಧಾರೆ ಸಂಪುಟ 1: ಡಿವಿಜಿಯವರ ಮಂಕುತಿಮ್ಮನ ಕಗ್ಗಗಳ ರಸಧಾರೆ
ರವಿ ತಿರುಮಲೈ, Ravi Thirumalai
Rs. 225/-   Rs. 250

Latest Books
ಸಮುದ್ರದಾಚೆಯಿಂದ : ಪ್ರವಾಸ ಕಥನ
ಗೋಕಾಕ ವಿ ಕೃ, Gokak V K
Rs. 180/-   Rs. 200
ಕಾರ್ನಾಡು ಸದಾಶಿವ ರಾವ್ (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 23/-   Rs. 25
ಭಾರತ ಚರಿತ್ರೆಯಲ್ಲಿ ರೈತ
ಇರ್ಫಾನ್ ಹಬೀಬ್, Irfan Habib
Rs. 54/-   Rs. 60
ಸಾಕ್ಷಾತ್ಕಾರದ ದಾರಿಯಲ್ಲಿ : ಬಿ ಜಿ ಎಲ್ ಸ್ವಾಮಿ
ಬಿ ಜಿ ಎಲ್ ಸ್ವಾಮಿ, B G L Swamy
Rs. 149/-   Rs. 165


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.