|
|
|

|
Rs. 75 10% |
|
Rs. 68/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ದಾದಾ ಜೆ.ಪಿ. ವಾಸ್ವಾನಿಯವರು ಜಗತ್ತಿನಾದ್ಯಂತ ನಡೆಸಿದ ಹಲವಾರು ಪ್ರವಚನಗಳಿಂದ ಸಂಗ್ರಹಿಸಲಾಗಿರುವ ಪ್ರಶ್ನೋತ್ತರ ರೂಪದ ಸಂಕಲನ ಈ ಪುಸ್ತಕ. ದಾದಾ ಅವರು ಉಜ್ವಲ ವಾಗ್ಮಿ ಪ್ರತಿಭಾನ್ವಿತ ಲೇಖಕ, ದಾರ್ಶನಿಕವಾಗಿ ಮಾರ್ಪಟ್ಟ ವಿಜ್ಞಾನಿ, ಹಾಗೂ ಭಾರತದ ಮಹಾನ್ ಸಾಧು ಮತ್ತು ಋಷಿಗಳ ಪರಂಪರೆಯನ್ನು ಮುಂದುವರಿಸುತ್ತಿರುವ ಸಂತ.
ಈ ಪ್ರಶ್ನೆಗಳು ನಮ್ಮೆಲ್ಲರಿಗೂ ಮುಖ್ಯ ಆಸಕ್ತಿಯ ಹಾಗೂ ಪ್ರಸ್ತುತವಾದ ಬೇರೆ ಬೇರೆ ವಿಷಯಗಳ ಬಗ್ಗೆ ಕೇಳಲಾದುವು. ಚಿಂತನಾರ್ಹವಾದ ಅಂಥ ಪ್ರಶ್ನೆಗಳಿಗೆ ನೀಡಲಾಗಿರುವ ಪ್ರತಿಯೊಂದು ಉತ್ತರವೂ ಅತ್ಯಮೂಲ್ಯವಾಗಿದ್ದು, ನಮ್ಮ ಬುದ್ಧಿ, ಜ್ಞಾನ ಮತ್ತು ಆತ್ಮಕ್ಕೆ ಪ್ರಯೋಜನಕರವಾದ ವಿವೇಕದ ಔಷಧಿ ಗುಳಿಗೆಗಳಾಗಿವೆ.
ಈ ಪುಸ್ತಕದ ಯಾವ ಪುಟವನ್ನಾದರೂ ತೆರೆಯಿರಿ, ನಿಮ್ಮನ್ನು ಚಿಂತನೆಗೆ ಹಚ್ಚುವ ವಿಷಯ ಅಲ್ಲಿ ಸಿಗುವುದು ನಿಶ್ಚಯ; ಅಥವಾ ನೀವು ಮತ್ತಷ್ಟು ಹೆಚ್ಚು ತಿಳಿದುಕೊಳ್ಳಲು ಅಪೇಕ್ಷಿಸುವ ವಿಷಯವನ್ನು ಆಯ್ಕೆಮಾಡಿಕೊಳ್ಳಲು ದಾದಾ ಅವರ ಗಾಢವಾದ ವಿವೇಚನೆಯ ಲಾಭ ಪಡೆಯುವಿರಿ.
|
| | |
|
|
|
|
|
|
|
|