Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಕ್ರಿಶ್ಚಿಯಾನ್ ಬರ್ನಾರ್ಡ್ (ವಿಶ್ವಮಾನ್ಯರು)
ಲೇಖಕರು: ಚಂದ್ರಶೇಖರ್ ಸಿ ಆರ್, Chandrashekar C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675481
ಕೋಡ್ : 002456

ಡಾ|| ಕ್ರಿಶ್ಚಿಯನ್ ಬರ್ನಾರ್ಡ್ ಡೆನಿಸ್ ಡರ್ವಾಲ್ ಎಂಬ ಮಹಿಳೆಯ ಹೃದಯವನ್ನು ಲೂಯಿಸ್ ವಾಷ್ಕಾನ್ಸಿಕಿ ಎಂಬ ಪುರುಷನಿಗೆ ಯಶಸ್ವಿಯಾಗಿ ಬದಲಿ ಜೋಡಿಸಿದರು. ಇವರಿಬ್ಬರೂ ಶ್ವೇತವರ್ಣೀಯರಾಗಿದ್ದರು. ಬರ್ನಾಡ್ ಎರಡನೆಯ ಹೃದಯ ಬದಲಿ ಜೋಡಣೆಯ ಶಸ್ತ್ರಚಿಕಿತ್ಸೆಯಲ್ಲಿ ಡಾ|| ಫಿಲಿಪ್ ಬ್ಲಾಯಿ ಬರ್ಗ್ ಅವರಿಗೆ, ಕ್ಲೈವ್ ಹಾಪುಟ್ ಎಂಬ ವ್ಯಕ್ತಿಯ ಹೃದಯವನ್ನು ಬದಲಿ ಜೋಡಿಸುತ್ತಾರೆ. ಬರ್ಗ್ ಬಿಳಿಯ! ಹಾಪುಟ್ ಕರಿಯ! ಕರಿಯನೊಬ್ಬನ ಹೃದಯ ಬಿಳಿಯನೊಬ್ಬನ ಶರೀರದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎನ್ನುವ ಸತ್ಯವನ್ನು ಪರಿಣಾಮಕಾರಿಯಾಗಿ ಜಗತ್ತಿಗೆ ಸಾರುತ್ತದೆ. ವರ್ಣದ್ವೇಷಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ ಎನ್ನುವುದನ್ನು ಸಾರುತ್ತದೆ. ಕ್ರಿಶ್ಚಿಯಾನ್ ಬರ್ನಾರ್ಡ್ ‘ದಯಾಮರಣ‘ದ (ಯುಥನೀಸಿಯ) ಪ್ರಬಲ ಪ್ರತಿಪಾದಕರಾಗಿದ್ದರು. ವಾಸಿಯಾಗದ ಕಾಯಿಲೆ ತರುವ ಅಪಾರ ನೋವು, ಅಸಹಾಯಕತೆ ಹಾಗೂ ಪರಾವಲಂಬಿತನವನ್ನು ಕಣ್ಣಾರೆ ಕಂಡರು. ಅಂತಹವರು ಗೌರವ ಹಾಗೂ ಘನತೆಯಿಂದ ದಯಾಮರಣದ ಮೂಲಕ ಮುಕ್ತಿ ಪಡೆಯುವುದು ಅಗತ್ಯ ಎಂದು ‘ಗುಡ್ ಲೈಫ್ ಗುಡ್ ಡೆಥ್‘ ಎಂಬ ಪುಸ್ತಕವನ್ನು ಬರೆದರು!

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
Rs. 70    Rs. 63
Rs. 70    Rs. 63
Best Sellers
ಮೊಪಾಸನ ಕಥೆಗಳು--ಭಾಗ-1 (ಸಣ್ಣ ಕಥೆಗಳು)
ಮೊಪಾಸ ಏ ದ, Guy De Maupassant
Rs. 428/-   Rs. 450
ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು
ಶಂಕರ ಭಟ್ ಡಿ ಎನ್, Shankar Bhat D N
Rs. 225/-   Rs. 250
Fruits (Chart)
Navakarnataka
Rs. 27/-   Rs. 30
ಶಾಲ ಪ್ರಬಂಧಗಳು - Essay Writting
ಸುಮಿತ್ರ ಪಿ ಎಚ್, Sumitra P H
Rs. 81/-   Rs. 90

Latest Books
ಮಾನಸ ಲೋಕ
ಚಂದ್ರಶೇಖರ್ ಸಿ ಆರ್, Chandrashekar C R
Rs. 86/-   Rs. 95
ಸರಹಪಾದ
ನಟರಾಜ ಬೂದಾಳು ಎಸ್, Nataraja Budalu S
Rs. 90/-   Rs. 100
ಉತ್ತರ ಕಾಂಡ : ಕಾದಂಬರಿ (Soft Binding)
ಭೈರಪ್ಪ ಎಸ್ ಎಲ್, Bhyrappa S L
Rs. 375/-
ಕಾಗೆ ಮುಟ್ಟಿದ ನೀರು (ಚದುರಿ ಬಿದ್ದ ಆತ್ಮದ ತುಣುಕುಗಳು)
ಪುರುಷೋತ್ತಮ ಬಿಳಿಮಲೆ, Purushottam Bilimale
Rs. 279/-   Rs. 310


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.