Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 125    
10%
Rs. 113/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9789382348047
ಕೋಡ್ : 174171

ಈ ದೇಶದ ಬಹು ದೊಡ್ಡ ಜನಸಮುದಾಯಕ್ಕೆ ಕಾನೂನಿನ ಅರಿವಿಲ್ಲದ ಕಾರಣ ತಮಗೆ ನೀಡಿರುವ ಹಕ್ಕುಗಳ ಮತ್ತು ತಮಗಾಗಿ ರೂಪಿಸಿರುವ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ತಮ್ಮ ಹಕ್ಕುಗಳನ್ನು ಮತೊಬ್ಬರು ಕಸಿದುಕೊಂಡಾಗ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೋಸ ಮತ್ತು ಶೋಷಣೆಗೆ ಸಿಕ್ಕಿ ನರಳುತ್ತಿದ್ದಾರೆ. ಕಾನೂನಿನ ಜ್ಞಾನ ಹೆಚ್ಚಿಸಿಕೊಂಡು ಎಲ್ಲಾ ಶೋಷಣೆಗಳಿಂದ ಮುಕ್ತರಾಗಿ ತಮ್ಮ ಹಕ್ಕುಗಳನ್ನು ಊರ್ಜಿತಗೊಳಿಸಿಕೊಳ್ಳಬಹುದೆಂಬ ಅರಿವಿಲ್ಲದೆ ನಮ್ಮ ಜನ ನಿಸ್ಸಹಾಯರಾಗಿದ್ದಾರೆ. ಜನತೆಯಲ್ಲಿ ಕಾನೂನಿನ ಅರಿವು ಹೆಚ್ಚಿಸುವ ಒಂದು ಸಣ್ಣ ಪ್ರಯತ್ನವನ್ನು “ಚೌಕಟ್ಟು - Legally Yours” ಈ ಕೃತಿಯಲ್ಲಿ ಮಾಡಲಾಗಿದೆ.

ಲೇಖಕರ ಇತರ ಕೃತಿಗಳು
Rs. 150    Rs. 135
Rs. 150    Rs. 135
Best Sellers
ಸುಭಾಷ್ ಇಂಗ್ಲೀಷ್ ಇಂಗ್ಲೀಷ್ ಕನ್ನಡ ನಿಘಂಟು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 248/-   Rs. 275
ಭಾರತ ಸಿಂಧು ರಶ್ಮಿ. ಸಂಪುಟ - 2 (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
ಗೋಕಾಕ ವಿ ಕೃ, Gokak V K
Rs. 700/-
ಕುಮಾರವ್ಯಾಸನ ಅಂತರಂಗ : ಯುದ್ಧಪಂಚಕದಲ್ಲಿ
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 131/-   Rs. 145
ನವಕರ್ನಾಟಕ ಪ್ರೌಢಶಾಲಾ ಕನ್ನಡ ಕೈಪಿಡಿ
ಗೋಪಾಲಕೃಷ್ಣಯ್ಯ ಕೆ ಎಲ್, Gopalakrishnaiah K L
Rs. 99/-   Rs. 110

Latest Books
ಬೇಯುವ ಉಸಿರಿನ ಗುರುತು
ಪಂಪಣ್ಣ ಎ ಆರ್, Pampanna A R
Rs. 81/-   Rs. 90
ಸರ್ವ ಶಕ್ತಿಯೂ ನಿನ್ನೊಳಗೇ ಇದೆ
ಸ್ವಾಮಿ ವಿವೇಕಾನಂದ, Swami Vivekananda
Rs. 76/-   Rs. 80
ಬಹುರೂಪಿ ಗಿರೀಶ್ ಕಾರ್ನಾಡ್
ಜೋಗಿ, Jogi
Rs. 225/-   Rs. 250
ಅನ್ನದಾತಮನ ಆತ್ಮಹತ್ಯೆ
ಚಂದ್ರಶೇಖರ ಎ ಪಿ, Chandrashekar A P
Rs. 90/-   Rs. 100


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.