Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಪ್ರಕಾಶನ, Sahitya Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Crown Size
ಕೋಡ್ : 189671

ಇವು ಅಲ್ಲಲ್ಲಿ, ಆಗಾಗ ಬರೆದ ಬರಹಗಳ ಸಂಗ್ರಹ. ಪತ್ರಕರ್ತನಾದವನು ಇಂಥ ಬರಹಗಳನ್ನು ಸಂಗ್ರಹಿಸಿ ಇಡದಿದ್ದರೆ ಕೈಗೆ ಸಿಗದ ಪಾತರಗಿತ್ತಿಗಳಂತೆ ಹಾರಿಹೋಗುತ್ತವೆ. ಪ್ರತಿದಿನ ಬರೆದ ಎಲ್ಲ ಬರಹಗಳನ್ನು ಸಂಗ್ರಹಿಸಿಡಲು ಸಾಧವಿಲ್ಲ. ಎಲ್ಲ ಬರಹಗಳನ್ನು ಸಂಗ್ರಹಿಸಿಡುವ ಅಗತ್ಯವೂ ಇರುವುದಿಲ್ಲ. ಬರೆಯುವುದರ ಜತೆಗೆ ಸಂಗ್ರಹಕಾರನ ಕೆಲಸವನ್ನೂ ಮಾಡಬೇಕಾಗುತ್ತದೆ. ಇವು ಮಹತ್ತರ ಬರಹಗಳೆಂಬ ಯಾವುದೇ ಡೌಲು ನನ್ನಲ್ಲಿ ಇಲ್ಲ.

ವಿಶೇಷ ಸಂಚಿಕೆಗಳಿಗೆ ಬರೆದ ಲಘು ಧಾಟಿಯ ಸಂಪಾದಕೀಯಗಳಿವು. ಸಂಪಾದಕೀಯ ಅಂದ ಕೂಡಲೇ ಹಠಾತ್ತನೆ ಗಂಭೀರವದನರಾಗಬೇಕಿಲ್ಲ. ಹಾಗಂತ ಇದು ಜಾಲಿ ಮೂಡಿನ ಬರಹಗಳೂ ಅಲ್ಲ. ಯಾವುದೇ ಪ್ರಕಾರದ ಬರಹಗಳಿರಲಿ, ಸಂಪಾದಕೀಯವೋ, ದಂತವೈದ್ಯವೋ, ಜ್ಯೋತಿಷ್ಯವೋ, ಅದು ಓದುಗನನ್ನು ಆವರಿಸಿಕೊಂಡು ಓದಿಸಿಕೊಳ್ಳಬೇಕು. ಅದು ಯಾವುದೇ ಬರಹದ ಮೂಲದ್ರವ್ಯ. ಆ ಹಿನ್ನೆಲೆಯಲ್ಲಿ ಮೂಡಿದ ಬರಹಗಳಿವು ಎಂಬ ಪ್ರವೇಶನುಡಿ ಸಾಕು. ಉಳಿದಂತೆ ಅನ್ನ ಬೆಂದಿದೆಯೋ, ಇಲ್ಲವೋ ಎಂಬುದನ್ನು ಹಿಚುಕಿನೋಡಲು ನೀವು ಇದ್ದೇ ಇದ್ದೀರಿ.

ಎಲ್ಲೆಲ್ಲೋ ಚರುದಿಹೋದ ಮೋಡಗಳೆಲ್ಲ ಒಂದೆಡೆ ಸೇರಿದಾಗಲೇ ಮಳೆಯಾಗೋದು. ಚದುರಿಹೋಗುತ್ತಿದ್ದ ಬರಹಗಳೆಲ್ಲ ಇಲ್ಲಿ ಸೇರಿ ಪುಸ್ತಕವಾಗಿದೆ. ಒಂದಕ್ಕೊಂದು ಸಂಬಂಧವಿರದ ಲೇಖನಗಳಿವು. ಹೀಗಾಗಿ ಇವುಗಳನ್ನು ಆರಂಭದಿಂದ ಒಂದು ಕ್ರಮದಲ್ಲಿ ಓದಬೇಕೆಂದಿಲ್ಲ. ಯಾವ ಅಧ್ಯಾಯದಿಂದ ಬೇಕಾದರೂ ಓದಬಹುದು.

ಲೇಖಕರ ಇತರ ಕೃತಿಗಳು
Rs. 160    Rs. 144
5%
ಅಟಲ್ ಬಿಹಾರಿ ವಾಜಪೇಯಿ ....
ವಿಶ್ವೇಶ್ವರ ಭಟ್, Vishweshwar Bhat
Rs. 450    Rs. 428
10%
ನೂರೆಂಟು ಮಾತು - ....
ವಿಶ್ವೇಶ್ವರ ಭಟ್, Vishweshwar Bhat
Rs. 195    Rs. 176
10%
ಗೊರಿಲ್ಲಾ ನಾಮಕರಣ ಪ್ರಸಂಗ ....
ವಿಶ್ವೇಶ್ವರ ಭಟ್, Vishweshwar Bhat
Rs. 125    Rs. 113
Best Sellers
ಭಾರತ ರತ್ನರು (ಭಾರತ ರತ್ನ ಪ್ರಶಸ್ತಿ ವಿಜೇತರು)
ಆನಂದ, Ananda
Rs. 54/-   Rs. 60
Indian Non Vegetarian Delights
Geetha Balaraj
Rs. 68/-   Rs. 75
ವಲಸೆ ಹಕ್ಕಿಯ ಹಾಡು - ಕಾಡಂಬರಿ
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 90/-   Rs. 100
ಚಾರ್ಲಿ ಚಾಪ್ಲಿನ್ (ವಸಂತ ಪ್ರಕಾಶನ)
ಮಂಜುನಾಥ ಎಚ್ ಎಸ್, Manjunath H S
Rs. 32/-   Rs. 35

Latest Books
ದ್ವಾಪರ - ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ
ಕಂನಾಡಿಗಾ ನಾರಾಯಣ, Kamnadiga Narayana
Rs. 200/-   Rs. 250
ಸಾಮಾನ್ಯ ಅಧ್ಯಯನ : ವಿಶೇಷವಾಗಿ KAS PRELIMS PSI PDO
ಸಂತೋಷ ಎಸ್ ಕಾಮಗೌಡ, Santhosh S Kamagouda
Rs. 569/-   Rs. 599
ರವೀಂದ್ರನಾಥ ಟಾಗೂರ್ : ಗೋರ
ರವೀಂದ್ರನಾಥ ಠಾಕೂರ್, Rabindranath Tagore
Rs. 360/-   Rs. 400
ಹಳಗನ್ನಡ ವ್ಯಾಕರಣ ಪ್ರವೇಶಿಕೆ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 90/-   Rs. 100


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.