|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
152 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
178333 |
ಬರ್ನಾರ್ಡ್ ಹಾರ್ಟ್ ಬ್ರಿಟೀಷ್ ವೈದ್ಯ, ಮನೋವಿಜ್ಞಾನಿ ಹಾಗೂ ಪ್ರಾಧ್ಯಾಪಕ ‘ಬುದ್ಧಿಭ್ರಮಣೆ’ ಅರ್ಥಾತ್ ‘ಹುಚ್ಚು’ ಎಂದರೆ ಏನು ಎನ್ನುವುದನ್ನು ತಮ್ಮ ಕಾಲದ ಮನೋವೈಜ್ಞಾನಿಕ ದೃಷ್ಟಿಯಿಂದ ವಿಶದವಾಗಿ ವಿವರಿಸಿದ್ದಾರೆ. ಆ ಮೂಲಕ ಬುದ್ಧಿಭ್ರಮಣೆಯ ಕುರಿತಾಗಿ ಜನಸಾಮಾನ್ಯರಿಗೆ ಇರಬಹುದಾದ ತಪ್ಪು ಗ್ರಹಿಕೆಗಳನ್ನು ನೀಗಿಸಲು ಶ್ರಮಿಸಿದ್ದಾರೆ. ಈ ಕ್ಷೇತ್ರ ಈಗ ಹರವಾಗಿಯೂ ಆಳವಾಗಿಯೂ ಬೆಳೆದಿರಬಹುದು; ಇಂಥ ಬೆಳವಣಿಗೆಗೆ ಹಾರ್ಟ್ ಅವರಂಥವರ ಕೊಡುಗೆಯೂ ಇದೆ ಎನ್ನುವುದನ್ನು ಮರೆಯಬಾರದು. ಹಾರ್ಟ್ ಅವರು ಅದೆಷ್ಟು ವ್ಯವಸ್ಥಿತವಾಗಿ ವಿಷಯವನ್ನು ನಿರೂಪಿಸಿದ್ದಾರೆ, ಅದೆಷ್ಟು ಪ್ರೀತಿಯಿಂದ ಪುಸ್ತಕವನ್ನು ರಚಿಸಿದ್ದಾರೆ ಎನ್ನುವುದು ಓದಿದಾಗ ಗೊತ್ತಾಗುತ್ತದೆ. ಅವರ ಈ ಪುಟ್ಟ ಕೃತಿ ಮನೋವೈಜ್ಞಾನಿಕ ಕ್ಷೇತ್ರದಲ್ಲಿ ಒಂದು ಕ್ಲಾಸಿಕ್ ಎಂದೇ ಪರಿಗಣಿಸಲ್ಪಡುತ್ತಿದೆ.
|
| |
|
|
|
|
|
|
|
|