Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಬುದ್ಧಿಮಾಂದ್ಯ ಮಕ್ಕಳು. ಲಾಲನೆ - ಪಾಲನೆ
ಲೇಖಕರು: ಚಂದ್ರಶೇಖರ್ ಸಿ ಆರ್, Chandrashekar C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 9
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788173026881
ಕೋಡ್ : 001787

ಬುದ್ಧಿಮಾಂದ್ಯತೆ ವಾಸಿಯಾಗಲು ಯಕ್ಷಣೀ ಔಷಧ ಟಾನಿಕ್‌ಗಾಗಿ ಹುಡುಕಾಡುತ್ತಿದ್ದೀರಾ? ನಿಮ್ಮ ಶ್ರಮ ವ್ಯರ್ಥ, ಅಂತಹ ಔಷಧ ಇಲ್ಲ. ಮಗುವಿಗೆ ಇರುವ ಬುದ್ಧಿಯನ್ನೇ ಬಳಸಿ, ತರಪೇತಿ ಕೊಟ್ಟರೆ ಈ ಮಕ್ಕಳು ಉತ್ತಮಗೊಳ್ಳುತ್ತಾರೆ ಸ್ವಾವಲಂಬಿಗಳಾಗಿ ಬದುಕುತ್ತಾರೆ.
ಹೌದೇ! ಈ ತರಪೇತಿ, ಏನು, ಹೇಗೆ ಯಾರು, ಎಲ್ಲಿ ಮಾಡಬೇಕು? ಉತ್ತರಗಳಿಗೆ ಈ ಪುಸ್ತಕ ಓದಿ. ನಿಮ್ಮ ಬುದ್ಧಿಮಾಂದ್ಯ ಮಗುವಿನ ಲಾಲನೆ-ಪಾಲನೆಯನ್ನು ಚೆನ್ನಾಗಿ ಮಾಡಿ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
Rs. 100    Rs. 90
10%
ಸೋರುತಿಹುದು ಮನದ ಮಾಳಿಗೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 85    Rs. 77
Best Sellers
ಕಣ್ಣು ಮತ್ತು ನೋಟ
ಮೋಹನ್ ಎಚ್ ಎಸ್, Mohan H S
Rs. 81/-   Rs. 90
ಪುನರ್ವಸು ಸಂಪುಟ-೩(ಸೆಟ್)
ವಸುಧೇಂದ್ರ, Vasudhendra
Rs. 450/-   Rs. 500
ಪ್ರದೋಷ
ರವಿ ಬೆಳಗೆರೆ, Ravi Belagere
Rs. 126/-   Rs. 140
ಶ್ರೀನಿವಾಸ ರಾಮಾನುಜನ್ (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 27/-   Rs. 30

Latest Books
ವಿನೋದ ವಿಜ್ಞಾನ (ಮಕ್ಕಳಿಗಾಗಿ ಸರಳ ಪ್ರಯೋಗಗಳು)(ಹಸಿರು ಪುಸ್ತಕ)
ಕಿಂಗ್‌ಸ್ಟನ್ ಕಾನ್ಸೆಪ್ಟ್ಸ್, Kingston Concepts
Rs. 203/-   Rs. 225
ನಗೆ, ಬಗೆ ಬಗೆ : ವಿನೋದ ಕವಿತೆಗಳು
ಲಕ್ಷ್ಮಣರಾವ್ ಬಿ ಆರ್, Lakshmanrao B R
Rs. 59/-   Rs. 65
ಅಗಮ್ಯ (ಸಣ್ಣ ಕಥೆಗಳು)
ಸಿದ್ಧಲಿಂಗ ಪಟ್ಟಣಶೆಟ್ಟಿ, Siddalinga Pattanashetty
Rs. 180/-   Rs. 200
ಕರುಳಿನ ಕರೆ : ಕಾದಂಬರಿ
ಶಿವರಾಮ ಕಾರಂತ ಕೆ, Shivarama Karantha K
Rs. 171/-   Rs. 190


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.