|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಬುದ್ಧ ಹೇಳಿದ ಕಥೆ’ ನಾಟಕ ಬುದ್ಧನ ಜಾತಕ ಕಥೆಯೊಂದನ್ನು ಆಧರಿಸಿ ಬರೆದದ್ದು. ಕೃಷ್ಣ ಚೈತನ್ಯ ಅವರು ಮಕ್ಕಳಿಗಾಗಿ ಬರೆದ ನ್ಯಾಷನಲ್ ಬುಕ್ ಟ್ರಸ್ಟ್ ನವರು ಪ್ರಕಟಿಸಿರುವ ರೊಹಂತ ಎಂಬ ಮಕ್ಕಳ ಕಥೆಯೇ ಇದಕ್ಕೆ ಆಧಾರ. ‘ಗಿಳಿಯಾದ ಮಂತ್ರವಾದಿ’ ನಾಟಕ ಎ.ಕೆ.ರಾಮಾನುಜನ್ ಅವರ Folk Tales From India ಎಂಬ ಪುಸ್ತಕದಲ್ಲಿರುವ ಕಥೆಯೊಂದನ್ನು ಆಧರಿಸಿ ಬರೆದದ್ದು. ‘ಮರದ ತಾಯಿ’ ನಾಟಕದ ಮೂಲ ಒಂದು ಜನಪದ ಕಥೆ. ಈ ಮೂರೂ ನಾಟಕಗಳು ಬೇರೆ ಬೇರೆ ಕಡೆ ರಂಗದ ಮೇಲೆ ಪ್ರದರ್ಶನಗೊಂಡಿವೆ. ಮಕ್ಕಳು ಉತ್ಸಾಹದಿಂದ ಇವುಗಳಲ್ಲಿ ಪಾತ್ರವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ‘ಬುದ್ಧ ಹೇಳಿದ ಕಥೆ’ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗಿದೆ.
|
| |
|
|
|
|
|
|
|
|
|