|
|
|

|
Rs. 195 10% |
|
Rs. 176/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಾಸನ್ ಪಬ್ಲಿಕೇಷನ್ಸ್, Vasan Publications |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2008 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
284 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184671147 |
ಕೋಡ್ |
: |
149494 |
ಈ ಕೃತಿಯನ್ನು ಉಪಯೋಗಿಸಿ ಲಕ್ಷಾಂತರ ಜನರು ತಮ್ಮ ಜೀವನವನ್ನು ಉತ್ತಮಪಡಿಸಿಕೊಂಡಿದ್ದಾರೆ. ವ್ಯಕ್ತಿಗಳಿಗೆ ಚಾಲನಶಕ್ತಿಯನ್ನು ಕೊಡಬಲ್ಲ ಶ್ರೇಷ್ಠ ತಜ್ಞರಲ್ಲಿ ಒಬ್ಬರೆನಿಸುವ ಡಾ.ಡೇವಿಡ್ ಜೆ. ಷ್ವಾರ್ಟ್ಸ್ ಈ ಕೃತಿಯ ಮೂಲಕ ನಿಮ್ಮ ಮಾರಾಟ ಮಾಡುವ ಶಕ್ತಿ ಹೆಚ್ಚಲು, ನಿಮ್ಮ ನಿರ್ವಾಹಕ ಶಕ್ತಿ ಹೆಚ್ಚಲು, ನಿಮ್ಮ ಸಂಪಾದನೆ ಹೆಚ್ಚಲು, ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಆನಂದ, ಸಂತೋಷ, ಮನಃಶಾಂತಿಗಳು ಹೆಚ್ಚಲು ಸಹಾಯ ಮಾಡುತ್ತಾರೆ.
ಈ ಪುಸ್ತಕ ನಿಮಗೆ ಕೊಡುವುದು ಖಾಲಿ ಭರವಸೆಗಳನ್ನಲ್ಲ, ಉಪಯುಕ್ತವಾದ ವಿಧಾನಗಲನ್ನು. ಡಾ.ಷ್ವಾರ್ಟ್ಸ್ ಈ ಕೃತಿಯಲ್ಲಿ ನಿಮ್ಮ ಉದ್ಯೋಗ, ವೃತ್ತಿ, ವೈವಾಹಿಕ ಜೀವನ, ಕೌಟುಂಬಿಕ ಜೀವನ, ಸಮುದಾಯದ ಜೀವನ ಇವುಗಳಿಂದ ಇನ್ನಷ್ಟು ಹೆಚ್ಚು ತೃಪ್ತಿ ಆನಂದಗಳನ್ನು ಪಡೆಯುವ ವಿಧಾನಗಳನ್ನು ಯೋಜಿಸಿದ್ದಾರೆ. ಹೆಚ್ಚಿನ ಯಶಸ್ಸು ಕೌಶಲ್ಯ ಪಡೆದಿರುವವರಾಗಲೀ ಆಗಿರಲೇಬೇಕಿಲ್ಲ. ಆದರೆ ಅವುಗಳನ್ನು ಪಡೆಯುವುದಕ್ಕೆ ನಿಮಗೆ ಬೇಕಾದುದು ಮತ್ತು ನೀವು ಕಲಿಯಬೇಕಾದುದು ಆಲೋಚನೆ ಮಾಡುವ ಅಭ್ಯಾಸವನ್ನು ಮತ್ತು ಅದನ್ನು ಪಡೆಯುವ ದಾರಿಯಲ್ಲಿ ಹೋಗುವುದು ಮಾತ್ರ.
|
| | |
|
|
|
|
|
|
|
|