|
|
|

| Rs. 120 | 10% |
Rs. 108/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಬ್ರಹ್ಮಚರ್ಯವೇ ಜೀವನ’ವೆಂಬ ಗ್ರಂಥದಲ್ಲಿ ಹೇಳಿರುವ ವಿಷಯವು ಓದಿದ ಪ್ರತಿಯೊಬ್ಬನ ಮನಸ್ಸಿನ ಮೇಲೆಯೂ ನಾಟುವಂತಿದೆ; ಎಂಥ ವಿಷಯ ವಾಸನೆಯಿಂದ ಕೂಡಿದವನೆ ಇರಲಿ; ಇದನ್ನು ಒಂದಾವರ್ತಿ ಓದಿದಲ್ಲಿ ಸ್ವಲ್ಪವಾದರೂ ಅವರ ಮನಸ್ಸಿನ ಮೇಲೆ ಪರಿಣಾಮವಾಗದೆ ಇರದು. ಇದು ತರುಣರ ಸಲುವಾಗಿಯೇ ಬರೆದಿದ್ದಾಗಿದೆಯಾದರೂ ಪ್ರತಿಯೊಬ್ಬರು ಓದುವಂತಿದೆ. ಗೃಹಸ್ಥರೂ ಸಹ ವಿಷಯವನ್ನು ಭೋಗಿಸಬೇಕಾದರೆ ಯಾವ ರೀತಿಯ ವರ್ತನವಿರಬೇಕೆಂದು ಇದರಲ್ಲಿ ಚೆನ್ನಾಗಿ ನಿರೂಪಿಸಲ್ಪಟ್ಟಿದೆ.
|
| |
|
|
|
|
|
|
|
|