Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 130    
10%
Rs. 117/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2007
ರಕ್ಷಾ ಪುಟ : ಸಾದಾ
ಪುಟಗಳು : 204
ಪುಸ್ತಕದ ಗಾತ್ರ : 1/8 Crown Size
ISBN : 9788190575508
ಕೋಡ್ : 146682

ಯೋಳ್ಕೋಳಕ್ ವಂದ್ ಊರು
ತಲೆ ಮ್ಯಾಲ್ ಒಂದ್ ಸೂರು
ಕೈ ಹಿಡಿದೋಳ್ ಪುಟ್ನಂಜಿ
ನಗ್‍ನಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!

ಪೂಜ್ಯ ಜಿ.ಪಿ.ರಾಜರತ್ನಂ ಅವರ ಇಂತಹ ಪದ್ಯದ ನೆನಪೇ ಬಿಳಿ ಮೋಡಗಳಿಗೆ ಆಧಾರ ಮತ್ತು ಸ್ಫೂರ್ತಿ. ಇಲ್ಲಿ ಜೋಡಿ ಹಕ್ಕಿಗಳ ಕಲರವ ಇದೆ. ಅದ್ಭುತ ಭಾವಸಂಚಾರವಿದೆ. ಮೈಸೂರು ಮಲ್ಲಿಗೆಯ ರಸಧಾರೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 80    Rs. 72
10%
ಬಾನು ಮಿನುಗಿತು
ಸಾಯಿಸುತೆ, Saisuthe
Rs. 100    Rs. 90
10%
ನಿಶೆಯಿಂದ ಉ‍ಷೆಗೆ
ಸಾಯಿಸುತೆ, Saisuthe
Rs. 95    Rs. 86
Rs. 100    Rs. 90
Best Sellers
ಈಶಾನ್ಯ
ಸಾಯಿಸುತೆ, Saisuthe
Rs. 185/-   Rs. 195
ಡೇಗೆ ಹಕ್ಕಿ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಆರೋಗ್ಯ ಆಶಯ (ವೈದ್ಯಕೀಯ ಲೇಖನಗಳು)
ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B
Rs. 351/-   Rs. 390
ನನ್ನ ಪ್ರೀತಿಯ ಹುಡುಗಿಗೆ ಭಾಗ - 5
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 90/-   Rs. 100

Latest Books
ಯೋಗ ದಿನಚರಿ (ಆರೋಗ್ಯ ಚಿಂತನ ಮಾಲಿಕೆ)
ಓಂಕಾರ್ ಎಸ್ ಎನ್, Omkar S N
Rs. 90/-   Rs. 100
ದೇವರ ದಾರಿ : ಮೊಗಳ್ಳಿ ಗಣೇಶ್ ಕತೆಗಳು
ಮೊಗಳ್ಳಿ ಗಣೇಶ್, Mogalli Ganesh
Rs. 216/-   Rs. 240
ಅತಂತ್ರ ಸ್ವಾತಂತ್ರ್ಯ : ಜೈಲುವಾಸದ ನೆನಪುಗಳು
ಕೋಬಾಡ್ ಗಾಂಧಿ, Kobad Ghandy
Rs. 248/-   Rs. 275
ಧರೆಗಿಳಿದ ನಾಟ್ಯತಾರೆ : ಬಾಲಾ (ಬಾಲಸರಸ್ವತಿ ನೃತ್ಯ ಕಥನ)
ವೇಣುಗೋಪಾಲ್ ಟಿ ಎಸ್, Venugopal T S
Rs. 180/-   Rs. 200


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.