Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 150    
10%
Rs. 135/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 180
ಪುಸ್ತಕದ ಗಾತ್ರ : 1/8 Demy Size
ISBN : 9788173029639
ಕೋಡ್ : 002296

ಖಗೋಳ ವಿಜ್ಞಾನದಲ್ಲಿ ಕಾಲನಿರ್ಣಯ ಪದ್ಧತಿಗಳಿಂದ ಹಿಡಿದು ಇಂದಿನ ವಿಶೇಷ ಆಕಾಶಕಾಯಗಳಾದ ಪಲ್ಸಾರ್, ಕ್ವೇಸಾರ್‌ಗಳ ತನಕ ನಡೆದಿರುವ ಮುಖ್ಯ ಬೆಳವಣಿಗೆಗಳನ್ನು ಈ ಪುಸ್ತಕದಲ್ಲಿ ಚಿತ್ರಿಸಿದೆ. ಇದರ ಮಧ್ಯೆ ಪ್ರಮುಖ ವಿಜ್ಞಾನಿಗಳ ಜೀವನದತ್ತಲೂ ಗಮನಕೊಟ್ಟಿದೆ. ಸೂರ್ಯಮಂಡಲ, ಬೆಳಕು ಮತ್ತು ಕಣಗಳು, ವಿಶ್ವ, ನಕ್ಷತ್ರಲೋಕ, ಆಸ್ಫೋಟನೆಗಳು, ಸೂಪರ್ನೋವಾ - ಮುಂತಾದ ಅನೇಕ ಅಧ್ಯಾಯಗಳನ್ನೊಳಗೊಂಡಿರುವ ಈ ಕೃತಿ, ಭೂಮಿಯಿಂದ ಬಾನಿನತ್ತ - ಎಂಬ ಆಕರ್ಷಕ ಶೀರ್ಷಿಕೆಯಿಂದಲೇ ನಮ್ಮನ್ನು ಆಕಾಶದತ್ತ ನೋಡಲು ಪ್ರೇರೇಪಿಸುವಂತಿದೆ.

ನೂರಾರು ವರ್ಷಗಳಿಂದ ಆಕಾಶದ ವಿದ್ಯಮಾನಗಳನ್ನು ಅಧ್ಯಯನ ಮಾಡುತ್ತ ಬಂದಿರುವ ವಿಜ್ಞಾನಿಗಳನ್ನು, ಖಗೋಳ ಒಮ್ಮೊಮ್ಮೆ ತನ್ನ ರಹಸ್ಯಗಳನ್ನು ಒಂದೊಂದಾಗಿ ಬಿಟ್ಟುಕೊಡುತ್ತ ಚಕಿತರನ್ನಾಗಿಸಿದೆ. ಅನಂತರ ಬಂದವರು ಈ ಚಕಿತತೆಯ ಧನ್ಯಭಾವದಿಂದ ತೃಪ್ತರಾಗದೆ ಮತ್ತಷ್ಟು ಶೋಧನೆ ಮಾಡುತ್ತ ಹಿಂದಿನವರ ಅಧ್ಯಯನದ ಖಚಿತತೆಯನ್ನು ಪರೀಕ್ಷಿಸಿದ್ದಾರೆ. ಹೊಸ ಹೊಸ ಶೋಧನೆಗಳನ್ನು ಮಾಡುತ್ತ, ಇದು ನಿಗೂಢ ಆದರೂ ನಿರಂತರ ಅಧ್ಯಯನ, ಸಂಶೋಧನೆ ಬಯಸುವ ವಿಜ್ಞಾನವೆಂಬುದನ್ನು ತೋರಿಸಿಕೊಟ್ಟಿದ್ದಾರೆ, ಈ ಕ್ಷೇತ್ರದಲ್ಲಿ ಇದು ಮುಂದುವರಿಯುತ್ತಲೂ ಇದೆ.

Best Sellers
ನಾನು ಮಕ್ಕಳು ಮತ್ತು ಶಿಕ್ಷಣ
ಗಿರಿಮನೆ ಶ್ಯಾಮರಾವ್, Girimane Shyamarao
Rs. 108/-   Rs. 120
ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ಧ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 90/-   Rs. 100
ದಿ ಫಾಕ್ಸ್ - ಗುಳ್ಳೆನರಿ - ಕಾದಂಬರಿ
ಲಾರೆನ್ಸ್ ಡಿ ಎಚ್, Lawrence D H
Rs. 108/-   Rs. 120
ನಿಮ್ಮ ಮುದ್ದು ಮಗುವಿಗೆ 10000 ಹೆಸರುಗಳು
ವಾಸಂತಿ, vasanthi
Rs. 63/-   Rs. 70

Latest Books
ಪತ್ನಿಯರು ಕಂಡಂತೆ ಪ್ರಸಿದ್ಧರು : ವಿಶೇಷ ವ್ಯಕ್ತಿಚಿತ್ರಗಳು

Rs. 270/-   Rs. 300
ಕನ್ನಡ ಜನಪದ ಸಾಹಿತ್ಯ
ಅಂಗಡಿ ಎಸ್ ಎಸ್, Angadi S S
Rs. 523/-   Rs. 550
ಭಾರತೀಯ ತಂತ್ರಶಾಸ್ತ್ರದ ಪರಿಚಯ
ಹರೀಶ್ ಜಿ ಬಿ, Harish G B
Rs. 99/-   Rs. 110
ತಾರತಮ್ಯ (ಉತ್ತರ ಕರ್ನಾಟಕದ ವಾಸ್ತವಾಂಶಗಳ ಒಂದು ನೋಟ)
ಶಿವಾನಂದ ಎಂ ಜಾಮದಾರ, Shivananda M Jamadara
Rs. 450/-   Rs. 500


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.