|
|
|

| Rs. 100 | 10% |
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಪಲ್ಲವ ಪ್ರಕಾಶನ, Pallava Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
142 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381920442 |
ಕೋಡ್ |
: |
187080 |
ಟಿ.ಕೆ. ತ್ಯಾಗರಾಜ್ ಅವರ ಕತೆಗಳು ಸಾಂಪ್ರದಾಯಿಕ ಕಥಾಬಂಧವನ್ನು, ಶೈಲಿಯನ್ನು ಪ್ರಯತ್ನಪೂರ್ವಕವಾಗಿಯೇ ಮುರಿದಿದೆಯೆಂದು ತಿಳಿಯಬೇಕು.ಇದು ಕನ್ನಡ ಕತೆಯ ಹೊಸ ಅಭಿವ್ಯಕ್ತಿಕ್ರಮದ ಸೂಚನೆಯಾಗಿ ತೋರುತ್ತದೆ. ಅವರ ಕತೆಗಲ ಹಿನ್ನೆಲೆಯಾಗಿ ದಟ್ಟ ಜೀವದ್ರವ್ಯ ಕೆಲಸ ಮಾಡಿದೆ. ಲೇಖಕರ ಲೋಕಾನುಭವ, ವೈಯಕ್ತಿಕ ನೆಲೆಯ ತಲ್ಲಣ ರಂಪಾಟಗಳು, ಸಾಮಾಜಿಕ, ಜನಪರ ನಿಲುವಿನಿಂದಾಗಿ ಸಂಭವಿಸಿರಬಹುದಾದ ಆಘಾತ ಮತ್ತು ನೋವುಗಳು ಈ ಕತೆಗಳ ದರ್ಶನ ಧ್ವನಿಯಾಗಿ ಅಭಿವ್ಯಕ್ತಗೊಂಡಿವೆ. ಲೇಖಕರ ಮಾಗಿದ ಅನುಭವಗಳು ಇಲ್ಲಿ ಜೀವನಮೌಲ್ಯಗಳ ಅಂತಸತ್ತ್ವವನ್ನು ವಿಮರ್ಶಿಸಿ, ಪರಿಶೋಧಿಸುವ ಬಗ್ಗೆ ಗಮನ ಹರಿಸಿವೆ. ಈ ಲೇಖಕರಿಗಿರುವ ಅಪಾರವಾದ ಓದು ಮತ್ತು ಜೀವನಾನುಭವದ ಅರಿವು ಈ ಕತೆಗಳನ್ನು ಓದಿ ಮುಗಿಸಿದಾಗ ಮನದಟ್ಟಾಗುತ್ತದೆ. ಈ ಅರಿವಿಗೆ ಅವರು ‘ಶೋಧ’ದ ಮಾದರಿಯಲ್ಲಿ ರೂಪು ನೀಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.
|
| |
|
|
|
|
|
|
|
|