|
|
|

|
Rs. 50 10% |
|
Rs. 45/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
2 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
88 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
|
ಕೋಡ್ |
: |
189231 |
ಭಾರತೀಯ ಮಹಿಳೆಯರ ಮಹತ್ಸಾಧನೆಗೆ ಸಾಕಾರರೂಪವಾಗಿರುವ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಗಾಂಧೀಜಿ ತೊಡಗಿದ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಮಾತ್ರವಲ್ಲ, ಈ ಶತಮಾನದಲ್ಲಿ ಇಂಡಿಯಾದಲ್ಲಿ ನಡೆದ ಸಾಂಸ್ಕೃತಿಕ ಪುನರುತ್ಥಾನಕ್ಕೆ ಸಂಕಲ್ಪಿಸಿ ಸಂಘಟಿಸಿದ ಪ್ರಮುಖರು. 1920ರಿಂದ ಸ್ವಾತಂತ್ರ್ಯ ದೊರಕುವ ತನಕದ ಇಂಡಿಯಾದ ಅಸಾಧಾರಣ ರಾಷ್ಟ್ರೀಯ ಹೋರಾಟದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲುಗೊಂಡರಲ್ಲದೆ, ಅವರು ಆ ರಾಷ್ಟ್ರೀಯ ಆಂದೋಲನಕ್ಕೆ, ಮಹಿಳೆಯರ ಸ್ವಾತಂತ್ರ್ಯ ಸಾಧನೆ ಹಾಗೂ ಆ ಮೂಲಕ ಸಾಮಾಜಿಕ ಪ್ರಗತಿ ಮುಂತಾದ ಮುಖ್ಯ ಅಂಶಗಳನ್ನು ರೂಢಿಸಿಕೊಟ್ಟು ಆಂದೋಲನಕ್ಕೆ ಸಮಗ್ರತೆಯನ್ನು ತಂದುಕೊಟ್ಟರು. ಹೀಗೆ ಸಮಗ್ರ ರಾಷ್ಟ್ರೀಯ ಆಂದೋಲನಕ್ಕೆ ಪೂರಕವಾಗಿ ಶ್ರದ್ಧೆ ನಿಷ್ಠೆ ಎಚ್ಚರಗಳಿಂದ ದುಡಿದು ರಾಷ್ಟ್ರ ಜೀವನದಲ್ಲಿ ಮಹಿಳೆಗೆ ಸಮಾನ ಸ್ಥಾನ ದೊರಕಿಸಿಕೊಡಲು ಕಾರಣರಾದ ಮಹಿಳೆಯರ ಆಂದೋಲನದ ಕಥೆಯನ್ನು ಶ್ರೀಮತಿ ಕಮಲಾದೇವಿಯವರು ತಮ್ಮದೇ ಆದ ನೇರ ಅನುಭವಗಳ ಬೆಳಕಿನಲ್ಲಿ ಸಮರ್ಥವಾಗಿ, ಅಧಿಕೃತವಾಗಿ, ಆಕರ್ಷಕವಾಗಿ ನಿರೂಪಿಸಿದ್ದಾರೆ. ಕನ್ನಡದ ಮುಖ್ಯ ಲೇಖಕಿಯರಲ್ಲಿ ಗಣ್ಯರಾಗಿರುವ ವೈದೇಹಿ ಅವರು ಮೂಲ ಇಂಗ್ಲಿಷ್ ಗ್ರಂಥವನ್ನು ಇಲ್ಲಿ ಸರಳವಾಗಿ ಅನುವಾದಿಸಿ ಕೊಟ್ಟಿದ್ದಾರೆ.
|
| | |
|
|
|
|
|
|
|